Thursday, April 10, 2025
ಸುದ್ದಿ

Breaking News : ರಮಾನಾಥ ರೈ ಆಪ್ತ ಸುರೇಂದ್ರ ಬಂಟ್ವಾಳ್ ಗ್ಯಾಂಗ್ ನಿಂದ ಬಿಜೆಪಿ ಕಾರ್ಯಕರ್ತರ ಕೊಲೆ ಯತ್ನ – ಕಹಳೆ ನ್ಯೂಸ್

ಬಂಟ್ವಾಳ: ಮಾಜಿ ಸಚಿವ ರಾಮನಾಥ ರೈ ಆಪ್ತರು ಗೂಂಡಾಗಿರಿ ನಡೆಸಿದ್ದಾರೆ. ಭಾರತಿಯ ಜನತಾ ಪಕ್ಷದ ಗಣೇಶ್ ಮಾಣಿ, ಪುಷ್ಪರಾಜ್ ಎಂಬ ಕಾರ್ಯಕರ್ತರ ಮೇಲೆ ಹಲ್ಲೆ ನಡುಬೀದಿಯಲ್ಲಿಯೇ ಹೊಡೆದು ತಲವಾರಿಂದ ದಾಳಿ ಮಾಡಿ ಕೊಲೆಗೆ ಪ್ರಯತ್ನಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಘಟನೆಯಲ್ಲಿ ಮಾಜಿ ಸಚಿವ ರಾಮನಾಥ ರೈ ಆಪ್ತ ಸುರೇಂದ್ರ ಬಂಟ್ವಾಳ್ ತನ್ನ ಸಹಚರರೊಂದಿಗೆ ತಲ್ವಾರ್ ದಾಳಿ ನಡೆಸಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಆರೋಪಿ ಸುರೇಂದ್ರ ಬಂಟ್ವಾಳ
ಆರೋಪಿ ಸುರೇಂದ್ರ ಬಂಟ್ವಾಳ

ಬಿಜೆಪಿ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗಿದ್ದು, ಪರೀಸ್ಥಿತಿ ಗಂಭೀರವಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ