Wednesday, January 22, 2025
ಬೆಂಗಳೂರುಸಿನಿಮಾಸುದ್ದಿ

ವಿಶ್ವದಾದ್ಯಂತ ಬಹು ನಿರೀಕ್ಷೆಯ ಕೆ ಜಿ ಎಫ್-2 ಚಿತ್ರ ಬಿಡುಗಡೆ :  ಅಭಿಮಾನಿಗಳ ಸಂಭ್ರಮ – ಕಹಳೆ ನ್ಯೂಸ್

ಬೆಂಗಳೂರು: ಯಶ್ ಅಭಿನಯದ ಬಹು ನಿರೀಕ್ಷೆಯ ಕೆ ಜಿ ಎಫ್- 2 ಚಿತ್ರ ವಿಶ್ವದಾದ್ಯಂತ ಐದು ಭಾಷೆಗಳಲ್ಲಿ ಬಿಡುಗಡೆಯಾಗಿದೆ.

ರಾಜ್ಯದ 550ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಹಾಗೂ ವಿಶ್ವದ 70 ದೇಶಗಳಲ್ಲಿ ಕೆ ಜಿ ಎಫ್- 2 ಅಬ್ಬರಿಸುತ್ತಿದೆ. ಕೆಲವು ಕಡೆ ಮಧ್ಯರಾತ್ರಿ ಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ವಿಶ್ವದಾದ್ಯಂತ 10,000ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಚಿತ್ರ ತೆರೆ ಕಂಡಿದ್ದು, ಚಿತ್ರ ವೀಕ್ಷಿಸಿರುವ ಅಭಿಮಾನಿಗಳು ಯಶ್ ಅಭಿನಯಕ್ಕೆ ಬಹು ಪರಾಕ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು