Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಜಾತ್ರೋತ್ಸವದಲ್ಲಿ ಯುವಶಕ್ತಿ ಸೇವಾಪಥದ ಸಾರಥ್ಯದಲ್ಲಿ ಸೇವಾಯಜ್ಞ ಸೇವಾನಿಧಿ ಯೋಜನೆ – ಕಹಳೆ ನ್ಯೂಸ್

ಪುತ್ತೂರು : ಹಲವಾರು ಬಡಕುಟುಂಬಗಳಿಗೆ ನೆರವಿನ ಹಸ್ತ ಚಾಚಿರುವ ಯುವಶಕ್ತಿ ಸೇವಾಪಥ ಸಾರಥ್ಯದಲ್ಲಿ ಪುತ್ತೂರು ಜಾತ್ರೋತ್ಸವ ಸಂದರ್ಭದಲ್ಲಿ ಪುತ್ತೂರು ತಾಲೂಕಿನ ಮೂರು ಬಡ ಕುಟುಂಬಗಳ ಚಿಕಿತ್ಸಾ ವೆಚ್ಚಕ್ಕಾಗಿ ಸೇವಾಯಜ್ಞ ಸೇವಾನಿಧಿ ಯೋಜನೆ ಹಮ್ಮಿಕೊಂಡಿದೆ. ಈ ಮಹತ್ತರ ಕಾರ್ಯವು ಪುತ್ತೂರಿನ 10 ಸಂಘಟನೆಗಳ ಸಹಯೋಗದೊಂದಿಗೆ ನೆರವೇರಲಿದ್ದು, ಈ ಸಂದರ್ಭದಲ್ಲಿ ವಿಶೇಷ ಆಕರ್ಷಣೆಯ ವೇಷ ಹಾಗೂ ಎಸ್ ಆರ್ ಕೆ ನಾಸಿಕ್ ವಾದನ ಸೇವಾಯೋಜನೆಗೆ ಮೆರುಗು ನೀಡಲಿದೆ. ಭಕ್ತಾದಿಗಳು ನೆರವಿನ ಹಸ್ತ ನೀಡುವಂತೆ ಕೋರಿಕೊಳ್ಳುತ್ತೇವೆ..

ಜಾಹೀರಾತು

ಜಾಹೀರಾತು
ಜಾಹೀರಾತು