Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು ಜಾತ್ರೋತ್ಸವದಲ್ಲಿ ಆಸಕ್ತ ಕುಟುಂಬಗಳ ನೆರವಿಗೆ ಸಹಾಯಧನ ಸಂಗ್ರಹ : ಯುವಶಕ್ತಿ ಸೇವಾಪಥ ತಂಡಕ್ಕೆ ಸಾಥ್ ನೀಡಿದ ಬ್ರಹ್ಮಶ್ರೀ ಸೇವಾ ಬಳಗ ಕೈಪಂಗಳ ದೋಳ ನರಿಮೊಗರು ತಂಡ – ಕಹಳೆ ನ್ಯೂಸ್

ಪುತ್ತೂರು : ಯುವಶಕ್ತಿ ಸೇವಾಪಥ ತಂಡದೊಂದಿಗೆ ಪುತ್ತೂರು ಸೇವಾಯಜ್ಞ ಎಂಬ ಯೋಜನೆಯಲ್ಲಿ ನಾಲ್ಕು ಆಸಕ್ತ ಕುಟುಂಬಗಳಿಗೆ ನೆರವಾಗುವ ಉದ್ದೇಶದಿಂದ ಪುತ್ತೂರು ಜಾತ್ರೋತ್ಸವ ಸಂದರ್ಭದಲ್ಲಿ ಸಹಾಯಧನವನ್ನು ಸಂಗ್ರಹಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಪುಣ್ಯ ಕಾರ್ಯದಲ್ಲಿ ಬ್ರಹ್ಮಶ್ರೀ ಸೇವಾ ಬಳಗ ಕೈಪಂಗಳ ದೋಳ ನರಿಮೊಗರು ತಂಡದ ಮುಖಂಡರು ಭಾಗವಹಿಸಿದರು. ಈ ಸೇವಾ ಯೋಜನೆಯಲ್ಲಿ ಸುಜಿತ್ ಅಂಚನ್ ದೋಳ, ಶರತ್ ಸಾಲ್ಯಾನ್ ದೋಳ, ಮನೀಶ್ ಅಮೀನ್ ದೋಳ, ಕೌಶಿಕ್ ಗೌಡ ಮುಂಡತೋಡಿ, ಜೀವನ್ ಬಂಗೇರ ದೋಳ, ಸುಜಯ್ ಕೋಟ್ಯಾನ್ ದೋಳ, ಮೋಕ್ಷಿತ್ ಕುಲಾಲ್ ಕೊಪ್ಪ, ಮೋಹಿತ್ ಗೌಡ ಬರಮೇಲೂ, ಅಶ್ವತ್ ಕುಲಾಲ್ ಕೊಪ್ಪ, ವೀಕ್ಷಿತ್ ಕುಲಾಲ್ ಕೊಪ್ಪ, ಅಕ್ಷಯ್ ಕೋಟ್ಯಾನ್ ದೋಳ, ಯಕ್ಷಿತ್ ಭಕ್ತಕೋಡಿ, ಮನೀಶ್ ನರಿಮೊಗರು, ದೀಕ್ಷಿತ್ ಸಾಲ್ಯಾನ್ ಮುಕ್ವೆ, ದೀಪಕ್ ಸಾಲ್ಯಾನ್ ಮುಕ್ವೆ, ಲಿಖಿತ್ ಕುಲಾಲ್ ಕೈಪಂಗಳ, ಮದ್ವಾರಾಜ್ ಗೌಡ ಆನಾಜೆ, ಮುಂತಾದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು