Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಏ.24ರಂದು ಮಿತ್ತೂರಿನಲ್ಲಿ ಶುಭಾರಂಭಗೊಳ್ಳಲಿದೆ “ಶುಭೋದಯ ಫ್ಯೂಯೆಲ್ಸ್” – ಕಹಳೆ ನ್ಯೂಸ್

ಮಿತ್ತೂರು: ಏ.24ರಂದು ಎನ್.ಹೆಚ್275 ಮಾಣಿ ಮೈಸೂರು ಹೆದ್ದಾರಿಯ ಮಿತ್ತೂರಿನಲ್ಲಿ MRPL HiQ ನ ನೂತನ ಘಟಕ “ಶುಭೋದಯ ಫ್ಯೂಯೆಲ್ಸ್” ಉದ್ಘಾಟನೆಗೊಳ್ಳಲಿದೆ. ಬೈಪದವು ಗೋಪಾಲಕೃಷ್ಣಭಟ್ ಮಾಲಕತ್ವದಲ್ಲಿ ಶುಭಾರಂಭಗೊಳ್ಳಲಿರುವ ಈ ಘಟಕವನ್ನು ಎಸ್.ಆರ್ ರಂಗಮೂರ್ತಿ ಪುಣಚ ಉದ್ಘಾಟಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತೂರು ಶಾಸಕ ಸಂಜೀವ ಮಠಂದೂರು ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಎಂ.ಆರ್.ಪಿ.ಎಲ್ ಹಣಕಾಸು ವಿಭಾಗದ ನಿರ್ದೇಶಕರಾದ ಪೂವಿಲಾ ಜಸ್ಪಾಲ್, ಎಂ.ಆರ್.ಪಿ.ಎಲ್ ಮಾರ್ಕೆಟಿಂಗ್ ಗ್ರೂಪ್ ಜನರಲ್ ನ ಮೆನೇಜರ್ ಸತ್ಯನಾರಾಯಣ ಎಚ್.ಸಿ., ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಸುರೇಶ್ ಕೆ.ಎಸ್., ಸುಬ್ರಹ್ಮಣ್ಯ ಭಟ್ ಕೆ.ಉರಿಮಜಲು, ಪಿ. ರಾಜರಾಮ ಶೆಟ್ಟಿ ಕೋಲ್ಪೆ ಗುತ್ತು, ಸುದೀರ್ ಕುಮಾರ್ ಶೆಟ್ಟಿ ಮಿತ್ತೂರು, ಸುದಾಕರ ಶೆಟ್ಟಿ, ಭಾಗವಹಿಸಲಿದ್ದಾರೆ.

9535561876