Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನಸುಕಿನ ಜಾವ ವೀರಮಂಗಲದಲ್ಲಿ ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ – ಕಹಳೆ ನ್ಯೂಸ್

ಪುತ್ತೂರು: ಇತಿಹಾಸ ಪ್ರಸಿದ್ದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಅವಭೃತ ಸ್ನಾನ ಎ.19 ನಸುಕಿನ ಜಾವ 6.30 ಕ್ಕೆ ವೀರಮಂಗಲ ಹೊಳೆಯಲ್ಲಿ ನಡೆಯಿತು.

ಎ.18 ರಂದು ಸಂಜೆ ದೇವಸ್ಥಾನದಿಂದ ಹೊರಟ ಶ್ರೀ ದೇವರು ಅಲ್ಲಲ್ಲಿ ಭಕ್ತರ ಸೇವೆಗಳನ್ನು ಸ್ವೀಕರಿಸುತ್ತಾ ತೆರಳಿ, ಮುಂಜಾನೆ ವೀರಮಂಗಲ ಹೊಳೆ ತಲುಪಿ, ಶ್ರೀ ದೇವರ ಅವಭೃತ ಸ್ನಾನ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು