Thursday, April 17, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಲಾರಿಯಲ್ಲಿದ್ದ ಕೊಳೆತ ಕಲ್ಲಂಗಡಿಯನ್ನು ರಸ್ತೆ ಬಿಸಾಡುತ್ತಿದ್ದವರ ಮೇಲೆ ಕ್ರಮ – ನಗರಸಭೆಯಿಂದ ದಂಡ ; ನಗರಸಭೆ ಸದಸ್ಯ, ಬಿಜೆಪಿ ಪುತ್ತೂರು ನಗರಮಂಡಲ ಅಧ್ಯಕ್ಷ ಪಿ ಜಿ ಜಗನ್ನಿವಾಸ ರಾವ್ ಕಾರ್ಯವೈಖರಿಗೆ ವ್ಯಾಪಕ ಮೆಚ್ಚುಗೆ – ಕಹಳೆ ನ್ಯೂಸ್

ಪುತ್ತೂರು: ಹಾಸನ ಮೂಲದ ಲಾರಿಯೊಂದರಲ್ಲಿ ಕೊಳೆತ ಕಲ್ಲಂಗಡಿಯನ್ನು ಬಪ್ಪಳಿಗೆ ಬೈಪಾಸ್ ರಸ್ತೆ ಬದಿ ಬಿಸಾಡುತ್ತಿರುವುದನ್ನು ಗಮನಿಸಿದ ನಗರಸಭೆ ಸದಸ್ಯ ಪಿ.ಜಿ‌ಜಗನ್ನಿವಾಸ ರಾವ್ ಅವರು ನಗರಸಭೆ ಅಧಿಕಾರಿಗಳ ಸಹಕಾರೊಂದಿಗೆ ಲಾರಿ ಚಾಲಕ ಮತ್ತು ಕ್ಲೀನರ್ ಮೂಲಕವೇ ರಸ್ತೆ ಬದಿ ಬಿಸಾಡಿದ ಕಲ್ಲಂಗಡಿಗಳನ್ನು ಹೆಕ್ಕಿಸಿ ರೂ‌.೫ ಸಾವಿರ ದಂಡ ವಿಧಿಸಿದ ಘಟನೆ ನಡೆದಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ