Recent Posts

Sunday, January 19, 2025
ಸುದ್ದಿ

ವರುಣನ ಆರ್ಭಟ ಹಿನ್ನಲೆ ಇಂದು ಪುತ್ತೂರು ತಾಲೂಕಿನ ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ – ಕಹಳೆ ನ್ಯೂಸ್

A schoolgirl reacts to rainwater being splashed on her, in a flooded street in Mumbai, India, Tuesday, June 28, 2016. Monsoon rains, which started off slow in the city, has picked up pace the past few days. India's monsoon season runs from June to September. (AP Photo/Rafiq Maqbool)

ಪುತ್ತೂರು : ರಾತ್ರಿ ಇಡೀ ವರುಣ ಬಿಡದೇ ಸುರಿದ ಕಾರಣ ತಾಲೂಕಿನ ಹಲಾವರು ಕಡೆ ನೆರೆಯವಾತಾವರಣ ನಿರ್ಮಾಣವಾಗಿದೆ ಅಲ್ಲೆ ಇವತ್ತು ಭಾರೀ ಮಳೆಯಾಗುತ್ತಿರುವ ಕಾರಣ ಇಂದು ದಿನಾಂಕ 14 -06-2018ರಂದು ಎಲ್ಲಾ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಸಹಾಯಕ ಆಯುಕ್ತರಾದ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು