Thursday, January 23, 2025
ಸುದ್ದಿ

ಬದಿಯಡ್ಕ ಪೇಟೆಯಲ್ಲಿ ತಲವಾರು ದಾಳಿ ಪ್ರಕರಣ; ಕೋಳ್ನಾಡು, ಪುತ್ತೂರು ನಿವಾಸಿ ಸೇರಿದಂತೆ 5ಮಂದಿಗೆ ಜಾಮೀನು ಮಂಜೂರು- ಕಹಳೆ ನ್ಯೂಸ್

ಏಪ್ರಿಲ್ 9ರಂದು ಕಾಸರಗೋಡಿನ ಬದಿಯಡ್ಕ ಪೇಟೆಯಲ್ಲಿ ನಡೆದ 2ಗುಂಪಿನ ಘರ್ಷಣೆಯಲ್ಲಿ ಪುತ್ತೂರು, ಕೋಳ್ನಾಡು ಸೇರಿದಂತೆ ಒಟ್ಟು 5ಮಂದಿ ಬಂದಿತರಾಗಿದ್ದು ಇವರಿಗೆ ಕಾಸರಗೋಡು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ಬಂಟ್ವಾಳದ ಕೋಳ್ನಾಡು ನಿವಾಸಿ ಗುರು ಪ್ರಸನ್ನ ರಾವ್, ಪುತ್ತೂರಿನ ನೆಹರುನಗರ ನಿವಾಸಿ ಅಕ್ಷಯ್ ಕಲ್ಲೇಗ, ಕಾಸರಗೋಡು ಮೂಲದ ರಾಘವೇಂದ್ರ ಮಾಯಿಪಾಡಿ, ಪುರಂದರ ಶೆಟ್ಟಿ, ಬಾಲಚಂದ್ರ ಸೇರಿದಂತೆ 5ಮಂದಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು