Thursday, January 23, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ನಾಗಮಂಡಲೋತ್ಸವದ ಪ್ರಯುಕ್ತ ಮೇ.08 ಸಂಪ್ಯ ಮರಕ್ಕೆ ಚಾಮುಂಡಿ ಸಾನಿಧ್ಯಕ್ಕೆ ಹೊರಕಾಣಿಕೆ ಸಮರ್ಪಣೆ – ಕಹಳೆ ನ್ಯೂಸ್

ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಮರಕ್ಕೆ ಚಾಮುಂಡಿ ಸಾನಿಧ್ಯ ಶ್ರೀವಾಸುಕೀ ನಾಗಬ್ರಹ್ಮಶ್ರೀರಕೇಶ್ವರೀ, ರಾಜಗುಳಿಗ ಸನ್ನಿದಿಯಲ್ಲಿ ಮೇ 10ರಂದು ನಾಗಮಂಡಲೋತ್ಸವ ನಡೆಯಲಿದ್ದು, ಈ ಪ್ರಯುಕ್ತ ಮೆ. 08 ರಂದು ಕ್ಷೇತ್ರಕ್ಕೆ ಹೊರಕಾಣಿಕೆ ಸಮರ್ಪಣೆಯಾಗಲಿದೆ.

ಮಧ್ಯಾಹ್ನ 3.00ಗಂಟೆಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಹೊರಕಾಣಿಕೆ ಮೆರವಣಿಗೆ ಹೊರಡಲಿದ್ದು, ಅನ್ನದಾನಕ್ಕೆ ತೆಂಗಿನಕಾಯಿ, ಬೆಳ್ತಿಗೆ ಅಕ್ಕಿ, ಸೀಯಾಳ, ನಾಗಮಂಡಲಕ್ಕೆ ಬೇಕಾದ ಹಿಂಗಾರ ಹಾಗೂ ಬಾಳೆಗೊನೆಯನ್ನು ಗ್ರಾಮದ ಪ್ರತೀ ಮನೆಯವರು ನೀಡಬೇಕಾಗಿ ವಿನಂತಿಸಿಕೊಳ್ಳಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು