Sunday, January 19, 2025
ಸುದ್ದಿ

Breaking News : ಮಳೆಯಿಂದಾದ ಹಾನಿ ಪರಿಹಾರಕ್ಕೆ ಬೆಳ್ತಂಗಡಿ ತಾಲೂಕಿಗೆ ಹತ್ತು ಕೋಟಿ ರೂಪಾಯಿ ಪರಿಹಾರ ಬೇಡಿಯಿಟ್ಟ ಹರೀಶ್ ಪೂಂಜ – ಕಹಳೆ ನ್ಯೂಸ್

ಮಂಗಳೂರು : ಜಿಲ್ಲಾಧಿಕಾರಿ ಕಛೇರಿ ಯಲ್ಲಿ ನಡೆಯುತ್ತಿರುವ ಸಭೆಗೆ ಕ್ಷೇತ್ರದ ಜನರ ಸಮಸ್ಯೆ ಸ್ಪಂದಿಸಿ ನಂತರ ಆಗಮಿಸಿದ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜರವರು ಬೆಳ್ತಂಗಡಿ ತಾಲೂಕಿನದ್ಯಾಂತ ಸುರಿದ ಮಳೆಗೆ ಹಾನಿಯಾದ ಘಟನೆಯನ್ನು ಮಾನ್ಯ ಸಚಿವರಿಗೆ ವಿವರಿಸಿದರು.

https://youtu.be/C3J3VP0Buls

ಜಾಹೀರಾತು
ಜಾಹೀರಾತು
ಜಾಹೀರಾತು

ನಂತರ ತನ್ನ ತಾಲೂಕಿಗೆ ಪರಿಹಾರಕ್ಕಾಗಿ ತಕ್ಷಣ ಹತ್ತು ಕೋಟಿ ರೂಪಾಯನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು