Thursday, January 23, 2025
ದಕ್ಷಿಣ ಕನ್ನಡಪುತ್ತೂರುರಾಜಕೀಯಸುದ್ದಿ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾಗಿ ಮೊಟ್ಟಮೊದಲ ಬಾರಿಗೆ ನಾಳೆ ಪುತ್ತೂರಿಗೆ ಪವರ್’ಫುಲ್ ಮಿನಿಸ್ಟರ್ ವಿ. ಸುನಿಲ್ ಕುಮಾರ್ | ಮೇ 16 ರಂದು ” InstaBasket ” ಮಳಿಗೆ ಉದ್ಘಾಟನಾ ಸಮಾರಂಭ – ಹತ್ತೂರಿಗೂ ಮಾದರಿಯಾಗಲಿದೆಯಾ ಪುತ್ತೂರಿನ ಮಾಡೆಲ್..!? ಏನ್ ಇದೆ ಇಲ್ಲಿ..! ಯಾಕೆ ಇಲ್ಲಿಗೆ ಹೋಗ್ಬೇಕು ನಾವುಗೊತ್ತಾ..!? – ಕಹಳೆ ನ್ಯೂಸ್

ಪುತ್ತೂರು : ಪುತ್ತೂರು ಎರಡೆರಡು ಪ್ರಥಮಗಳಿಗೆ ಮೇ 16 ರಂದು ಸಾಕ್ಷಿಯಾಗಲಿದೆ. ಪ್ರಪ್ರಥಮ ಬಾರಿಗೆ ಒಂದೇ ಸೂರಿನಡಿಯಲ್ಲಿ ತಾಜಾ ತರಕಾರಿ, ಹಣ್ಣುಗಳು, ಜ್ಯೂಸ್ ಹಾಗೂ ಸಾಂಪ್ರದಾಯಿಕ ತಿಂಡಿಗಳ ಅಂಗಡಿ, ಜೊತೆಗೆ ವಿನೂತನ ಶೈಲಿಯ ಹತ್ತು ಹಲವು ವಿಷಯಗಳು ಹಾಗೂ ವಿಶೇಷತೆಗಳು ಪುತ್ತೂರಿಗರನ್ನು ಆಕರ್ಷಿಸಿದರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಇದೇ ಮೊದಲಬಾರಿಗೆ ಪುತ್ತೂರಿಗೆ ಜಿಲ್ಲಾ ಉಸ್ತುವಾರಿ ಮಂತ್ರಿ, ಕರ್ನಾಟಕ ಸರಕಾರದ ಪವರ್ ಮಿನಿಸ್ಟರ್ ವಿ. ಸುನಿಲ್ ಕುಮಾರ್ ಉದ್ಘಾಟನಾ ಸಮಾರಂಭಕ್ಕೆ ಆಗಮಿಸಿ, ಉದ್ಘಾಟನೆ ನೆರವೇರಿಸಲಿದ್ದಾರೆ.

ಪುತ್ತೂರು ಮಹಾತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ, ಪಾದರಸದ ವ್ಯಕ್ತಿತ್ವದ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಸಂಜೀವ ಮಠಂದೂರು, ನಗರಸಭಾ ಅಧ್ಯಕ್ಷ ಜೀವಂಧರ ಜೈನ್, ಪೂಡಾ ಅಧ್ಯಕ್ಷ ಭಾಮಿ ಅಶೋಕ ಶೆಣೈ, ನಗರಸಭಾ ಸದಸ್ಯ ಹಾಗೂ ಬಿಜೆಪಿ ಪುತ್ತೂರು ಅಧ್ಯಕ್ಷ ಪಿ.ಜಿ. ಜಗನ್ನಿವಾಸ ರಾವ್ ಹಾಗೂ ಗೌರವ ಉಪಸ್ಥಿತಿಯಲ್ಲಿ ಯತೀಶ್ ಕೆ.ಎಸ್. ಇರಲಿದ್ದು, ಪುತ್ತೂರಿನ ಹಿಂದೂ ವರ್ತಕರು ಹಾಗೂ ಹಿಂದೂ ಸಮಾಜ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

InstaBasket ಪುತ್ತೂರಿನ ಮುಖ್ಯರಸ್ತೆಯ ಬೊಳುವಾರಿನ ಪ್ರಗತಿ ಆಸ್ಪತ್ರೆಯ ಪಕ್ಕದಲ್ಲಿ ನೂತನ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದ್ದು, ಅತ್ಯುತ್ತಮ ಗ್ರಾಹಕಸ್ನೇಹಿ ವ್ಯವಸ್ಥೆಗಳನ್ನು ಒಳಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು