Friday, April 11, 2025
ಪುತ್ತೂರುಸುದ್ದಿ

BREAKING NEWS:ಪುತ್ತೂರು:- ಬಿಜೆಪಿಯ ಹಿರಿಯ ಕಾರ್ಯಕರ್ತ ಶ್ರೀ ಕೃಷ್ಣ ಪ್ರಸಾದ( C.K.) ನಿಧಾನ-ಕಹಳೆ ನ್ಯೂಸ್

ಬಿಜೆಪಿಯ ಹಿರಿಯ ಕಾರ್ಯಕರ್ತ ಶ್ರೀ ಕೃಷ್ಣ ಪ್ರಸಾದ( C.K.) ರವರ ಇದೀಗ ಅಸೌಖ್ಯ ದೈವಾಧೀನರಾಗಿರುತ್ತಾರೆ., ಸಂಘಪರಿವಾರಗಳಲ್ಲಿ ಹೊರಟದಲ್ಲಿ ಮುಂಚೂಣಿಯಲ್ಲಿ ಇದ್ದ ಇವರು ಪುತ್ತೂರಿನ ವಿದ್ಯಾರ್ಥಿಗಳಿಗೆ ಸದಾ ಬೆನ್ನುಎಲುಬು ಆಗಿದ್ದರು, ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸದಾ ದಾವಿಸುತ್ತಿದ ವಿದ್ಯಾರ್ಥಿ ಮಿತ್ರ ಇನಿಲ್ಲ

ಬನ್ನೂರಿನಲ್ಲಿ ಅಂಗಡಿ ಹೊಂದಿದ್ದ ಕೃಷ್ಣಪ್ರಸಾದ್ ರವರು, ಆರ್.ಎಸ್. ಎಸ್. ನಲ್ಲಿ ತನ್ನನ್ನು ತಾನು ಹೆಚ್ಚು ಸಕ್ರಿಯವಾಗಿ ತೊಡಗಿಸಿ ಕೊಂಡದ್ದರಿಂದ ‘ಚಡ್ಡಿ ಕೃಷ್ಣಣ್ಣ’ ಎಂದೇ ಖ್ಯಾತಿಪಡೆದಿದ್ದರು.ಮೃತರು ಕುಟುಂಬಸ್ಥರು ಮತ್ತು ಬಂಧು-ಮಿತ್ರರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ