Recent Posts

Sunday, January 19, 2025
ದಕ್ಷಿಣ ಕನ್ನಡಸುದ್ದಿ

ಬಂದಾರು ಗ್ರಾಮದ ಪೆರ್ಲ ಬೈಪಾಡಿಯಲ್ಲಿ ಎಂ ಎಸ್ ಎಲೆಕ್ಟ್ರಾನಿಕ್ ಶೋರೂಂ ಶುಭಾರಂಭ : ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿಯವರಿಂದ ಚಾಲನೆ – ಕಹಳೆ ನ್ಯೂಸ್

ಬಂದಾರು: ಬಂದಾರು ಗ್ರಾಮದ ಪೆರ್ಲ ಬೈಪಾಡಿಯಲ್ಲಿ ಸಂತೋಷ್ ಜಾರಿಗೆದಡಿ ಮಾಲಕತ್ವದಲ್ಲಿ ಎಂ ಎಸ್ ಎಲೆಕ್ಟ್ರಾನಿಕ್ ಶೋ ರೂಮ್ ಅನ್ನು ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಯ ಧರ್ಮದರ್ಶಿ ಹರೀಶ್ ಆರಿಕೋಡಿಯವರು ಮೇ.18 ರಂದು ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾಲಿಕರು ಮತ್ತು ಸಿಬ್ಬಂದಿ ವರ್ಗದವರು ಧರ್ಮದರ್ಶಿ ಅವರನ್ನು ಗೌರವಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಬೆಳ್ತಂಗಡಿ ನೋಟರಿ ವಕೀಲರಾದ ಶ್ರೀನಿವಾಸ ಗೌಡ ಬೆಳಾಲು, ಬೆಳ್ತಂಗಡಿ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಯಶವಂತ ಗೌಡ, ಪದ್ಮುಂಜ ಸಿ.ಎ ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಪಣೆಕ್ಕರ, ಉಪಾಧ್ಯಕ್ಷ ಅಶೋಕ್ ಪಾಂಜಾಳ, ಬಂದಾರು ಗ್ರಾ.ಪಂ ಪಿ.ಡಿ.ಒ ಮೋಹನ್ ಬಂಗೇರ, ಅಧ್ಯಕ್ಷೆ ಪರಮೇಶ್ವರಿ ಕೆ ಪುಯಿಲ, ಬೈಪಾಡಿ ಹಾ.ಉ.ಸ.ಸಂಘದ ಅಧ್ಯಕ್ಷ ಉಮೇಶ್ ಅಂಗಡಿಮಜಲು, ನಿರ್ದೇಶಕ ದಾಮೋದರ ಗೌಡ ಕಾಡಂಡ, ಬಾಲಕೃಷ್ಣ ಗೌಡ ಪಾಪುದಡ್ಕ ಬೆಳಾಲು ಗ್ರಾ.ಪಂ ಉಪಾಧ್ಯಕ್ಷ ಸತೀಶ್ ಎಳ್ಳುಗದ್ದೆ, ಬೆಳಾಲು ಯುವ ಉದ್ಯಮಿ ಜಯಣ್ಣ ಗೌಡ ಮಿನಂದೇಲು, ಬೆಳ್ತಂಗಡಿ ತಾಲೂಕು ಪಂ.ಮಾಜಿ ಸದಸ್ಯೆ ಗೀತಾ ರಾಮಣ್ಣ ಗೌಡ, ಕೊಯ್ಯೂರು ಗ್ರಾ.ಪಂ ಮಾಜಿ ಅಧ್ಯಕ್ಷ ದಾಮೋದರ ಗೌಡ ಬೆರ್ಕೆ,ಬೆಳಾಲು ಗ್ರಾ.ಪಂ ಸದಸ್ಯ ಸುರೇಂದ್ರ ಗೌಡ ಸುರುಳಿ, ಬೆಳಾಲು ಸಿ.ಎ ಬ್ಯಾಂಕ್ ನಿರ್ದೇಶಕ ದಾಮೋದರ ಗೌಡ ಸುರುಳಿ, ಬೆಳಾಲು ಗ್ರಾ.ಪಂ ಸದಸ್ಯ ಜಯಂತ ಗೌಡ ಓಣ್ಯಾಲು, ಬಂದಾರು ಗ್ರಾ.ಪಂ ಸದಸ್ಯರಾದ ಮೋಹನ್ ಕೋಡಿಯಾಲ್, ಭಾರತಿ ಕೋಡಿಯಾಲ್, ಅನಿತಾ, ದಿನೇಶ್ ಗೌಡ ಖಂಡಿಗ, ಬಾಲಕೃಷ್ಣ ಗೌಡ ಮುಗೇರಡ್ಕ, ಚೇತನ್ ಗೌಡ, ಮಾಜಿ ಸದಸ್ಯರಾದ ಹರೀಶ್ ಗೌಡ ಬೈಪಾಡಿ, ಮಹಾಬಲ ಗೌಡ, ಕೊಯ್ಯೂರು ಗ್ರಾಮಪಂ ಮಾಜಿ ಸದಸ್ಯರಾದ ತಾರನಾಥ ಗೌಡ ಬಜಿಲ, ಗ್ರಾ.ಪಂ ಸದಸ್ಯರು ಹರೀಶ್ ಗೌಡ ಬಜಿಲ, ಬೆಳ್ತಂಗಡಿ ತಾ.ಪಂ. ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ, ಬೆಳಾಲು ಗ್ರಾ.ಪಂ. ಮಾಜಿ ಸದಸ್ಯ ದಯಾನಂದ ಪಿ. ಬೆಳಾಲು, ಮೈರೋಳ್ತಡ್ಕ-ಬಂದಾರು ಸಾಮಾಜಿಕ ಕಾರ್ಯಕರ್ತ ಗಿರೀಶ್ ಗೌಡ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು