Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಮನೆ ಮುಂದೆ ವಾಹನ ನಿಲ್ಲಿಸಿದ ಪ್ರಕರಣ; ಓರ್ವನ ಮೇಲೆ ಗಂಭೀರ ಹಲ್ಲೆ; ಇತ್ತಂಡಗಳಿಂದ ದೂರು ದಾಖಲು- ಕಹಳೆ ನ್ಯೂಸ್

ಪುತ್ತೂರಿನ ಉರ್ಲಾ0ಡಿ ಎಂಬಲ್ಲಿ ಮನೆಯ ಮುಂದೆ ವಾಹನ ನಿಲ್ಲಿಸಿದ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ಇದರ ಮುಂದುವರಿದ ಭಾಗವಾಗಿ ತಿರುಮಲೇಶ್ ಎಂಬಾತನು ರಕ್ಷಿತ್ ಹೆಗ್ಡೆ ಮತ್ತು ಶಿವಕುಮಾರ್ ನಾಯ್ಕ್ ಬನ್ನೂರು ಎಂಬವರು ಮನೆಯಲ್ಲಿ ಕುಳಿತಿದ್ದ ವೇಳೆ ಮನೆಗೆ ನುಗ್ಗಿ ರಕ್ಷಿತ್ ಮೇಲೆ ಮಾರಾಕಾಯುದದಿಂದ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಿ ರಕ್ಷಿತ್ ಹೆಗ್ಡೆ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಂತರದ 2ದಿನದ ಬಳಿಕ ರಕ್ಷಿತ್ಆ ಎಂಬಾತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ತಿರುಮಲೇಶನು ರಕ್ಷಿತ್ಮ ನ ಮನೆಗೆ ನುಗ್ಗಿ ತನ್ನ ತಂಗಿಯ ಮೇಲೇಯೂ ಹಲ್ಲೆ ನಡೆಸಿ ಚಿನ್ನದ ಸರ ಎಳೆದೊಯ್ದಿದ್ದಾನೆ ಎಂದು ರಕ್ಷಿತ್ ಆರೋಪಿಸಿದ್ದಾರೆ. ಇದರಂತೆ ತಿರುಮಲೇಶ್ ಎಂಬತನು ಇನ್ನೊಂದು ರೀತಿಯಲ್ಲಿ ದೂರನ್ನು ನೀಡಿರುತ್ತಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು