Monday, March 31, 2025
ಕ್ರೀಡೆಸುದ್ದಿ

ಪ್ರೊ ಕಬಡ್ಡಿ ಹರಾಜಿನಲ್ಲಿ ದಾಖಲೆ ಮಾಡಿದ ಪುತ್ತೂರಿನ ಮುತ್ತು ಪ್ರಶಾಂತ ರೈ – ಕಹಳೆ ನ್ಯೂಸ್

ಪುತ್ತೂರು : ಪ್ರೊ ಕಬಡ್ಡಿ ಲೀಗ್ ನ ಮೂಲಕ ಹುಟ್ಟೂರಿಗೆ ಹೆಮ್ಮೆ ತಂದ ಪುತ್ತೂರಿನ ಮುತ್ತು ಪ್ರಶಾಂತ್ ರೈ ಕಬಡ್ಡಿ ಆಟಗಾರರ ಹರಾಜಿನಲ್ಲಿ ಅತೀ ಹೆಚ್ಚು ದಾಖಲೆಯ ರೂ.೭೯ ಲಕ್ಷದ ಸೊತ್ತು ಎಂಬ ಹೆಗ್ಗಳಿಕೆಗೂ ಪ್ರಶಾಂತ್ ರೈ ಪಾತ್ರವಾಗಿದ್ದಾರೆ.

ಪ್ರಸ್ತುತ ವಿಜಯ ಬ್ಯಾಂಕ್ ನ ಉದ್ಯೊÃಗಿಯಾಗಿರುವ ಪ್ರಶಾಂತ್ ರೈ , ಪುತ್ತುರು ಫಿಲೋಮಿನಾ ಕಾಲೇಜು ವಿದ್ಯಾರ್ಥಿಯಾಗಿದ್ದು, ಕಾಲೇಜು ಹಂತದಲ್ಲಿಯೇ ತನ್ನ ಚಾಣಾಕ್ಷತೆ ಹಾಗೂ ಪಾದರಸದಿಂದ ಕೂಡಿದ ಮಿಂಚಿನಗತಿಯ ರೈಡಿಂಗ್ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಪುತ್ತುರು ತಾಲೂಕಿನ ಒಳಮೊಗರು ಗ್ರಾಮದ ಕೈಕಾರ ನಿವಾಸಿ ದಿ.ಸೀತಾರಾಮ ರೈ ಮತ್ತು ದಿ. ಸತ್ಯವತಿ ದಂಪತಿಯ ದಂಪತಿಯ ಪುತ್ರರಾದ ಪ್ರಶಾಂತ್ ರೈ ಅವರದು ಪತ್ನಿ ವಜ್ರೆÃಶ್ವರಿ ಮತ್ತು ಪುತ್ರ ಶತಾಯು ರೈ ಅವರನ್ನು ಒಳಗೊಂಡ ಸಂತೃಪ್ತ ಕುಟುಂಬ ಇವರದ್ದು. ಇವರು ಈಭಾರಿಯು ಉತ್ತಮ ಆಟಗಾರರಾಗಿ ಹೊರಹೋಮ್ಮಲಿ ಎಂಬುವುದು ನಮ್ಮ ಆಶಯ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ