Recent Posts

Monday, April 14, 2025
ಪುತ್ತೂರುಶಿಕ್ಷಣಸುದ್ದಿ

SSLC ಫಲಿತಾಂಶ | ಸುದಾನ ವಸತಿಯುತ ಶಾಲೆಯ ವಿದ್ಯಾರ್ಥಿನಿ, ಪ್ರತಿಷ್ಠಿತ ಶೇಟ್ ಇಲೆಕ್ಟ್ರಾನಿಕ್ಸ್ ಸಂಸ್ಥೆಯ ರೂಪೇಶ್ ಶೇಟ್ ಪುತ್ರಿ ಅರ್ಪಿತಾ ಶೇಟ್ ರವರಿಗೆ 625ಕ್ಕೆ 624 ಅಂಕ – ಕಹಳೆ ನ್ಯೂಸ್

ಪುತ್ತೂರು: ಸುದಾನ ವಸತಿಯುತ ಶಾಲೆಯ ಅರ್ಪಿತಾ ಶೇಟ್ ರವರು ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ 625ಕ್ಕೆ 624 ಅಂಕಗಳನ್ನು ಗಳಿಸಿದ್ದಾರೆ.

ಅರ್ಪಿತಾ ರವರು ಇಂಗ್ಲಿಷ್ 125, ಕನ್ನಡ 100, ಸಂಸ್ಕೃತ 100, ಗಣಿತ 100, ವಿಜ್ಞಾನ 100, ಸಮಾಜ ವಿಜ್ಞಾನ 100 ಅಂಕಗಳನ್ನು ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇವರು ರೂಪೇಶ್ ಶೇಟ್ ಮತ್ತು ಪವಿತ್ರ ರೂಪೇಶ್ ರವರ ಪುತ್ರಿಯಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ