Recent Posts

Monday, January 20, 2025
ದಕ್ಷಿಣ ಕನ್ನಡಸುದ್ದಿ

SSLC ಫಲಿತಾಂಶ | ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸೋನಾಲಿ ಎಸ್. ಕೊಟ್ಟಾರಿ 92% ಫಲಿತಾಂಶ – ಕಹಳೆ ನ್ಯೂಸ್

ಮಂಗಳೂರು: ಇಂದು ಎಸ್ ಎಸ್ ಎಲ್ ಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಲೇಡಿಹಿಲ್ ವಿಕ್ಟೋರಿಯಾ ಪ್ರೌಢಶಾಲೆಯ ವಿದ್ಯಾರ್ಥಿನಿ ಸೋನಾಲಿ ಎಸ್. ಕೊಟ್ಟಾರಿ 92% ಫಲಿತಾಂಶ ಗಳಿಸಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಶಶಿಕಾಂತ್ ಕೊಟ್ಟಾರಿ ಹಾಗೂ ಶಶಿಕಲಾ ಕೊಟ್ಟಾರಿಯವರ ಪುತ್ರಿಯಾಗಿರುವ ಸೋನಾಲಿ ಎಸ್. ಕೊಟ್ಟಾರಿ, ಕನ್ನಡ ಹಾಗೂ ಹಿಂದಿ ಭಾಷೆಯಲ್ಲಿ 100 ಕ್ಕೆ 100 ಅಂಕ ಗಳಿಸಿದ್ದಾಳೆ. ಪ್ರಥಮ ಭಾಷೆ ಇಂಗ್ಲಿಷ್ ನಲ್ಲಿ 125ಕ್ಕೆ 120 ಅಂಕ ಗಳಿಸಿದ್ದಾಳೆ. ಉಳಿದಂತೆ ಮೂರೂ ವಿಷಯದಲ್ಲೂ 80% ಗಿಂತಲೂ ಅಧಿಕ ಅಂಕ ಗಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು