Recent Posts

Monday, January 20, 2025
ದಕ್ಷಿಣ ಕನ್ನಡಮೂಡಬಿದಿರೆಸುದ್ದಿ

SSLC Result | ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625 ಕ್ಕೆ 625 ಅಂಕ ಪಡೆದ ಮೂಡುಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸ್ವಸ್ತಿ ಜೈನ್ – ಕಹಳೆ ನ್ಯೂಸ್

ಮೂಡುಬಿದಿರೆ: 2022 ರ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮೂಡುಬಿದಿರೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಸ್ವಸ್ತಿ ಜೈನ್ 625 ರಲ್ಲಿ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿರುತ್ತಾರೆ.

ಸಂಸ್ಕೃತ :125 , ಇಂಗ್ಲಿಷ್ :100, ಕನ್ನಡ :100, ಗಣಿತ:100, ವಿಜ್ಞಾನ:100, ಸಮಾಜ ವಿಜ್ಞಾನ:100. ಒಟ್ಟು 625 ಅಂಕ ಗಳಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮೂಡುಬಿದಿರೆಯ ಸಂತೋಷ್ ಜೈನ್, ಸೌಜನ್ಯ ಜೈನ್ ದಂಪತಿಗಳ ಪುತ್ರಿಯಾಗಿರುವ ಸ್ವಸ್ತಿ ಜೈನ್ ಚಿತ್ರಕಲೆ, ನೃತ್ಯ ,ಕ್ರೀಡೆ ,ಹೀಗೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈಯುತ್ತಿರುವ ಬಹುಮುಖ ಪ್ರತಿಭೆಯಾಗಿದ್ದಾಳೆ.

ಇವಳ ಈ ಸಾಧನೆಗೆ ರೋಟರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ ಪ್ರಾಂಶುಪಾಲರು, ಶಿಕ್ಷಕರು, ಶಾಲಾ ಆಡಳಿತಯವರು ಅಂಭಿನAದನೆ ಸಲ್ಲಿಸಿದ್ದಾರೆ.