Recent Posts

Monday, January 27, 2025
ಸುದ್ದಿ

ಪುತ್ತೂರು: ಸವಣೂರು ಚಾಪಳ್ಳ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಪಿಕ್ ಅಪ್ ವಾಹನ ಅಪಘಾತ- ಕಹಳೆ ನ್ಯೂಸ್

ಪುತ್ತೂರು: ಸವಣೂರಿನ ಚಾಪಳ್ಳ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಪುತ್ತೂರಿಂದ ಬಾಳುಗೋಡಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಸವಣೂರಿಗೆ ಸಂಚರಿಸುತ್ತಿದ್ದ ಪಿಕ್ ಅಪ್ ವಾಹನದ ನಡುವೆ ಅಪಘಾತ ಸಂಭವಿಸಿದೆ. ಹೆಚ್ಚಿನ ಮಾಹಿತಿ ತಿಳಿಯಬೇಕಾಗಿದೆ.

ಜಾಹೀರಾತು

ಜಾಹೀರಾತು
ಜಾಹೀರಾತು