Saturday, January 25, 2025
ಸುದ್ದಿ

ಪುತ್ತೂರು : ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿಗಾಹಿತಿಯಾದ ಲಾಂಡ್ರಿ ಅಂಗಡಿ – ಕಹಳೆ ನ್ಯೂಸ್

ಪುತ್ತೂರು : ಶಾರ್ಟ್ ಸಕ್ರ್ಯೂಟ್‍ನಿಂದ ಉಂಟಾದ ಬೆಂಕಿ ಗ್ಯಾಸ್ ಸಿಲಿಂಡರ್ ಗೆ ತಗುಲಿ ಲಾಂಡ್ರಿ ಅಂಗಡಿಗೆ ಬೆಂಕಿ ಬಿದ್ದ ಘಟನೆ ಮುಂಡೂರು ಗ್ರಾ.ಪಂ.ವ್ಯಾಪ್ತಿಯ ನರಿಮೊಗರುನಲ್ಲಿ ನಡೆದಿದೆ.

ನರಿಮೊಗರುವಿನಲ್ಲಿರುವ ಬಾಲಕೃಷ್ಣ ಎಂಬವರ ಮಹಾಲಿಂಗೇಶ್ವರ ಲಾಂಡ್ರಿಗೆ ಬೆಂಕಿ ತಗುಲಿದ್ದು ಅಂಗಡಿ ಬೆಂಕಿಗಾಹುತಿಯಾಗಿದೆ. ಪುತ್ತೂರು ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ನರಿಮೊಗರು ಗ್ರಾ.ಪಂ. ಪಿಡಿಒ, ಕಾರ್ಯದರ್ಶಿ ಘಟನಾ ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು