Recent Posts

Sunday, January 19, 2025
ಸುದ್ದಿ

Breaking News : ‘ ಅಂದರ್ ಬಾಹರ್ ‘ ಜುಗಾರಿ ಅಡ್ಡೆಗೆ ಪುತ್ತೂರಿನ ಇನ್ ಪೆಕ್ಟರ್ ಶರಣ ಗೌಡ ನೇತೃತ್ವದಲ್ಲಿ ಮಿಂಚಿನ ದಾಳಿ ; ಪ್ರತಿಷ್ಠಿತ ವ್ಯಕ್ತಿಗಳ ಅಪ್ತ ಮಹಿಳೆ ವಶಕ್ಕೆ ಸಾಧ್ಯತೆ – ಕಹಳೆ ನ್ಯೂಸ್

ಪುತ್ತೂರು : ನಗರದ ಬೊಳುವಾರಿನ ಶಾಲೆಯ ಮುಂಭಾಗದ ಪ್ರತಿಷ್ಠಿತ ಕಟ್ಟಡದಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಜೂಜಿನ ಅಡ್ಡೆಯ ಮೇಲೆ ಎಸ್ಪಿಯವರ ನಿರ್ದೇಶನದಂತೆ ಪುತ್ತೂರಿನ ಪೊಲೀಸ್ ವೃತ್ತ ನಿರೀಕ್ಷರಾದ ಶರಣಾ ಗೌಡ ನೇತೃತ್ವದಲ್ಲಿ ಪುತ್ತೂರಿನ ಪೊಲೀಸರು ದಾಳಿ ನಡೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಮಾರು ಇಪ್ಪತೈದಕ್ಕೂ ಅಧಿಕ ಅರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಅಕ್ರಮ ಅಡ್ಡೆ ನಡೆಸುತ್ತಿದ್ದವಳು ಎನ್ನಲಾಗುತ್ತಿದ್ದ ಪ್ರತಿಷ್ಠಿತ ವ್ಯಕ್ತಿಗಳ ಆಪ್ತೆ ಎನಿಸಿಕೊಂಡಿದ್ದ ಸುಜಿತಾ ಎಂಬವಳು ಸ್ಥಳದಲ್ಲೇ ಇದ್ದು ಅವಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಮಾಧ್ಯಮದ ಪ್ರತಿನಿಧಿಗಳಿಗೆ ಹೇಳಿಕೆ ನೀಡಿದ ಮಹಿಳೆ ಆರೋಪವನ್ನು ಸಮರ್ಥಿಸಿಕೊಂಡಿದ್ದಾರೆ.