Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನಲ್ಲೇ ಇದೇ ಪ್ರಥಮ ಬಾರಿಗೆ ಜೂ.6 ರಿಂದ 9 ರವರೆಗೆ ನ್ಯೂ ಚೆನ್ನೈ ಶಾಪಿಂಗ್ ಬೃಹತ್ ಬಟ್ಟೆಗಳ ಮೇಳ – ಕಹಳೆ ನ್ಯೂಸ್

ಪುತ್ತೂರು : ಜೂ.6 ರಿಂದ 9 ರವರೆಗೆ ಬಕ್ರೀದ್ ಹಾಗೂ ಬೇಸಿಗೆಯ ಪ್ರಯುಕ್ತ ಇದೇ ಪ್ರಥಮ ಬಾರಿಗೆ ಬೃಹತ್ ಬಟ್ಟೆಗಳ ಮೇಳ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಲಿದೆ.

ಎಲ್ಲಾ ರೀತಿಯ ಸೀರೆಗಳು, ತೋಟಿ, ಫ್ರಾಕ್, ವೆಸ್ಟನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‍ಗಳು, ಲೆಗ್ಗಿನ್ಸ್, ಪ್ಲಾಜೋ ಪ್ಯಾಂಟ್‍ಗಳು, ಶರ್ಟ್, ಜೀನ್ಸ್ ಪ್ಯಾಂಟ್, ನೈಟಿ, ಜೆಲ್ಲಿನ್ಸ್, ಬಾಬಸೂಟ್, ಚಪ್ಪಲಿಗಳು, ಬ್ಯಾಗ್‍ಗಳು, ಚಿಕ್ಕ ವಯಸ್ಸಿನವರಿಂದ ದೊಡ್ಡ ವಯಸ್ಸಿನವರವರೆಗೂ ಉನ್ನತ ಕಂಪನಿಯಿಂದ ತಯಾರಾದ ಉತ್ತಮ ಗುಣಮಟ್ಟವುಳ್ಳ ಅಸಂಖ್ಯಾತ ಹಾಗೂ ಅತ್ಯುತ್ತಮ ವಿನ್ಯಾಸವುಳ್ಳ ಆಟಿಕೆಗಳು ಇಲ್ಲಿ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳಿಂದ ಮತ್ತು ದೊಡ್ಡವರವರೆಗೆ ಯಾವುದೇ ವಸ್ತು ತೆಗೆದುಕೊಂಡರೂ ಕೇವಲ 199 ಮಾತ್ರ, ಅಸಂಖ್ಯಾತ ವಿನ್ಯಾಸವುಳ್ಳ ಬಟ್ಟೆಗಳನ್ನು ಒಂದೇ ಜಾಗದಲ್ಲಿ ಖರೀದಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು