ಪುತ್ತೂರು: ಬೈಪಾಸ್ ರಸ್ತೆಯ ದುಗ್ಗಮ್ಮ ದೇರಣ್ಣ ಸಭಾಂಗಣದ ಮುಂಭಾಗದಲ್ಲಿರುವ ಶ್ರೀ ಲಕ್ಷ್ಮೀ ಸ್ಟೋರ್ ಮಾಲಕರಾದ ದಿನೇಶ್ ಬಲ್ಲಾಳ್(55) ನಿಧನ
ಪುತ್ತೂರು: ಬೈಪಾಸ್ ರಸ್ತೆಯ ದುಗ್ಗಮ್ಮ ದೇರಣ್ಣ ಸಭಾಂಗಣದ ಮುಂಭಾಗದಲ್ಲಿರುವ ಶ್ರೀಲಕ್ಷ್ಮಿ ಸ್ಟೋರ್ ಇದರ ಮಾಲಕರಾದ ದಿನೇಶ್ ಬಲ್ಲಾಳ್(55) ಇಂದು ಅನಾರೋಗ್ಯದ ಕಾರಣ ನಿಧನರಾಗಿದ್ದಾರೆ. ಇವರು ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಇಂದು ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರು ಸರ್ಕಾರಿ ಆಸ್ಪತ್ರೆಯ ಮುಖ್ಯ ವೈದ್ಯರಾದ ಆಶಾ ಪುತ್ತೂರಾಯರವರ ಸಹೋದರಾಗಿದ್ದು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.