Recent Posts

Sunday, January 19, 2025
ಸುದ್ದಿ

ದಕ್ಷಿಣ ಪ್ರಾಂತದ ಬಜರಂಗದಳದ ಮುಖಂಡನಿಗೆ ಒಲಿದು ಬಂತು ಮದುವೆಯ ಯೋಗ ; ನೆಚ್ಚಿನ ನಾಯಕ ಮದುವೆಯ ಸಿದ್ಧತೆಯಲ್ಲಿ ಕಾರ್ಯಕರ್ತರು – ಕಹಳೆ ನ್ಯೂಸ್

ಪುತ್ತೂರು : ಭಜರಂಗದಳದ ದಕ್ಷಿಣ ಪ್ರಾಂತ್ಯ ಸಹಸಂಚಾಲಕ ಯುವಕ ಪ್ರೇರಣ ಶಕ್ತಿ ನೆಚ್ಚಿನ ನಾಯಕ ಮುರಳಿಕೃಷ್ಣ ಹಂಸತಡ್ಕರಿಗೆ ಮದುವೆಯ ಯೋಗ ಒಲಿದು ಬಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೆ ಬರುವ 21/6/2018 ಇವರ ವಿವಾಹವು ಪುತ್ತೂರಿನ ಪುಣಚದ ದೇವಸ್ಥಾನ ಒಂದರಲ್ಲಿ ಹವ್ಯಕ ಸಂಪ್ರದಾಯದಂತೆ ನಡೆಯಲಿದ್ದು, ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಮ್ಮ ನೆಚ್ಚಿನ ನಾಯಕನ ಮದುವೆ ಸಮಾರಂಭಕ್ಕೆ ಭರದ ಸಿದ್ದತೆಯನ್ನು ಮಾಡುತ್ತಿದ್ದು ರಾಜ್ಯದ ಬಿಜೆಪಿ ಸಂಘ ಪರಿವಾರದ ನಾಯಕರು ಸೇರಿದಂತೆ ರಾಷ್ಟ್ರೀಯ ಮಟ್ಟದ ಹಿಂದೂ ಸಂಘಟನೆಯ ಮುಖಂಡರು ಭಾಗಿಯಾಗುವ ಸಾಧ್ಯತೆಯಿದೆ.

ಈ ಗಾಗಲೇ ಇವರ ಲಗ್ನ ಪತ್ರಿಯ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಯುವಕರು ತಮ್ಮ ನಾಯಕನಿಗೆ ಶುಭ ಹಾರೈಸುತ್ತಿದ್ದಾರೆ.