Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಬನ್ನಿ..ಬನ್ನಿ ಇಲ್ಲಿ ನೀವೇನೇ ಖರೀಸಿದ್ರೂ ಕೇವಲ 199ರೂ ಮಾತ್ರ…! ಸೂಪರ್ ಕಲೆಕ್ಷನ್, ಭರ್ಜರಿ ಶಾಪಿಂಗ್- ಕಹಳೆ ನ್ಯೂಸ್

ಪುತ್ತೂರು: ನೀವು ಸೀರೆ ತಗೊತೀರಾ, ಜೀನ್ಸ್ ಪ್ಯಾಂಟ್, ಚೂಡಿದಾರ್, ಖರೀದಿಸುತ್ತೀರಾ..? ಹಾಗಾದ್ರೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ಮುಂಭಾಗದ, ಸಭಾಭವನದಲ್ಲಿರುವ ‘ನ್ಯೂ ಚೆನೈ ಶಾಪಿಂಗ್’ ಮಳಿಗೆಗೆ ಬನ್ನಿ. ಇಲ್ಲಿ ಕೇವಲ 199ರೂಪಾಯಿಗೆ ನೀವು ಭರ್ಜರಿ ಶಾಪಿಂಗ್ ಮಾಡಬಹುದಾಗಿದೆ.

ಜೂ.6 ರಂದು ಆರಂಭಗೊಂಡ ಈ ಮಳಿಗೆಗೆ ಪುತ್ತೂರಿನ ಜನತೆಯಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ಸಿಕ್ತಾ ಇದ್ದು, ಈಗಂತೂ ಈ ಮಳಿಗೆಗೆ ನ್ಯೂ ಸ್ಟಾಕ್ ಗಳು ಬಂದಿದ್ದು, ಡಿಫ್ರೆಂಟ್ ಕಲೆಕ್ಷನ್ ಗ್ರಾಹಕರಿಗೆ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಕ್ಕಳ, ಯುವಕ -ಯುವತಿಯರ, ಮಹಿಳೆಯರ ಹಾಗೂ ಪುರುಷರ ಮನ ಮೆಚ್ಚುವಂಥ ವಿವಿಧ ಬಗೆಯ, ಅತೀ ವಿನೂತನ ಶೈಲಿಯ ಸೀರೆಗಳು, ವೆಸ್ಟರ್ನ್ ಡ್ರೆಸ್, ಚೂಡಿದಾರ್, ಮಿಡಿ, ಟಾಪ್‍ಗಳು, ಶರ್ಟ್, ಜೀನ್ಸ್ ಪ್ಯಾಂಟ್, ಜೆರ್ಕಿನ್ಸ್ ಒಂದೇ ಸೂರಿನಡಿಯಲ್ಲಿ ಲಭ್ಯವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಸ್ತುಗಳ ಬೆಲೆ ಏರಿಕೆಯಾಗಿಯಿಂದ ಕಂಗಾಲಾಗಿರುವ ಜನತೆಗೆ ‘ನ್ಯೂ ಚೆನೈ ಶಾಪಿಂಗ್ ಮಳಿಗೆ’ ಅತೀ ಕಡಿಮೆ ಬೆಲೆಗೆ ಅಗತ್ಯ ವಸ್ಯಗಳನ್ನು ಮಾರಾಟ ಮಾಡುತ್ತಿದೆ. ಒಂದೇ ಮಳಿಗೆಯಲ್ಲಿ ಎಲ್ಲಾ ವಸ್ತುಗಳು ಸಿಗುತ್ತಿದೆ, ಅದು ಕೂಡ ತುಂಬಾ ಕಡಿಮೆ ಬೆಲೆಗೆ. ನೀವು ಕೂಡ ನಿಮ್ಮ ಫ್ಯಾಮಿಲಿ ಜೊತೆ ಒಮ್ಮೆ ಬೇಟಿ ನೀಡಿ ನಿಮ್ಮ ಮನಕೊಪ್ಪುವಂತಹ ಭರ್ಜರಿ ಶಾಪಿಂಗ್ ಮಾಡಬಹುದು.