Tuesday, January 21, 2025
ಸುದ್ದಿ

ಗೋವಾ ಬೀಚ್‍ನಲ್ಲಿ ಮೋಜು-ಮಸ್ತಿ : ಬಾಡಿಗೆಗೆ ಪಡೆದ ಕಾರು ಸಮುದ್ರದಲ್ಲಿ ಮುಳುಗಿ ಅವಾಂತರ- ಕಹಳೆ ನ್ಯೂಸ್

ಗೋವಾ : ಬಾಡಿಗೆಗೆ ಕಾರನ್ನು ಪಡೆದು ಗೋವಾ ಬೀಚ್‍ನಲ್ಲಿ ಎಂಜಾಯ್ ಮಾಡುತ್ತಿದ್ದ ದೆಹಲಿ ಮೂಲದ ಪ್ರವಾಸಿಗನ ನಿರ್ಲಕ್ಷ್ಯದ ಚಾಲನೆಯ ಪರಿಣಾಮ ಸಮುದ್ರದಲ್ಲಿ ಕಾರು ಮುಳುಗಿ ಹೋಗಿದೆ.

ದೆಹಲಿ ಮೂಲದ ಲಲಿತ್ ಕುಮಾರ್ ಎಂಬಾತ ಶೇಟೆಯ ವಾಡಾದ ಸಂಗೀತಾ ಗವಾಂಡಳ್‍ರಿಗೆ ಸೇರಿದ ಕಾರಿನಲ್ಲಿ ಈ ರೀತಿ ನಿರ್ಲಕ್ಷ್ಯ ತೋರಿದ್ದಾನೆ. ಈ ಸಂಬಂಧ ಹಣಜುಣ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು