Monday, January 20, 2025
ಸುದ್ದಿ

ಶೈಲಜಾ ಕಚೇರಿ ಮುಂದೆ ಶ್ರದ್ದಾಂಜಲಿ ಬ್ಯಾನರ್ ಅಳವಡಿಕೆ; “ಮತ್ತೆ ಹಿಂದುಸ್ತಾನದಲ್ಲಿ ಹುಟ್ಟಿ ಬರಬೇಡಿ, ಧರ್ಮದ್ರೋಹಿ ಶೈಲಜಾ ಶ್ರದ್ಧಾಂಜಲಿ”- ಕಹಳೆ ನ್ಯೂಸ್

ಪುತ್ತೂರು: ಕಾಂಗ್ರೆಸ್ ಐ ಟಿ ಸೆಲ್ ಕಾರ್ಯದರ್ಶಿ ಹಿಂದು ದೇವರುಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಹಲವು ಹಿಂದು ಪರ ಸಂಘಟನೆಗಳು ದೂರು ನೀಡಿತ್ತು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಬೆನ್ನಲ್ಲೇ ಬಪ್ಪಳಿಗೆಯಲ್ಲಿರುವ ಅವರ ನಿವಾಸಕ್ಕೆ ಯುವಕರ ತಂಡವೊಂದು ಕಲ್ಲೆಸೆದು ಹಾಗೂ ಮಸಿ ಎಸೆದು ಹಾನಿ ಮಾಡಿತ್ತು ಅದರ ಬೆನ್ನಲ್ಲೇ ಈಗ ಪುತ್ತೂರು ಮಿನಿ ವಿಧಾನ ಸೌಧದ ಬಳಿ ಇರುವ ಅವರ ಕಚೇರಿಗೆ “ದೇಶದ್ರೋಹಿ ಶೈಲಾಜರಿಗೆ ಶ್ರದ್ಧಾಂಜಲಿ ಮತ್ತೆ ಹಿಂದೂಸ್ಥಾನದಲ್ಲಿ ಹುಟ್ಟಿ ಬರಬೇಡಿ” ಎಂದು ಸ್ಟಿಕ್ಕರ್ ಅಳವಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು