Monday, January 20, 2025
ದಕ್ಷಿಣ ಕನ್ನಡಸುದ್ದಿ

ಅಮೋಘ’ ಯುಟ್ಯೂಬ್ ಚಾನಲ್ ಹೊಸ ಲೋಗೋ ಅನಾವರಣ- ಕಹಳೆ ನ್ಯೂಸ್

ಮಂಗಳೂರು:ಕಡಲತಡಿಯಿಂದ ಹಿಮಾಚಲದವರೆಗಿನ ಭಾರತದ ಚರಿತ್ರೆ, ಪುರಾಣ, ಕಲೆ, ಪರಂಪರೆ, ಸಂಸ್ಕೃತಿ ಗ್ರಂಥಗಳು,ಮಹಾಪುರುಷರು, ವೀರ ವನಿತೆಯರು, ಪುಣ್ಯ ಕ್ಷೇತ್ರಗಳು,ನಿಸರ್ಗ ಸೌಂದರ್ಯ, ತೆರೆಮರೆಯ ಸತ್ಯಾಸತ್ಯಗಳು , ನ್ಯಾಯ ಅನ್ಯಾಯ ವನ್ನು ಪರಿಚಯಿಸುವ ಮಾಧ್ಯಮ, ಅಮೋಘ ಯೂಟ್ಯೂಬ್ ಚಾನೆಲ್ ನ ಹೊಸ ಲೋಗೋ ಇಂದು ಅನಾವರಣಗೊಂದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನ ಎಂ ಜಿ ರೋಡ್ ಎಂಪೈರ್ ಮಾಲಿನಲ್ಲಿ ಯಕ್ಷದ್ರುವ ಪಟ್ಲ ಸತೀಶ್ ಶೆಟ್ಟಿ ಅವರ ಲೋಗೋ‌ ಅನಾವರಣಗೊಳಿ, ಶುಭಹಾರೈಸಿದರು. ಈ ಸಂದರ್ಭದಲ್ಲಿ ಅಮೋಘ ತಂಡದ ಸದಸ್ಯರು ಉಪಸ್ಥಿತರಿದ್ದರು