Tuesday, January 21, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಕೇವಲ 99 ರುಪಾಯಿ ಮುಂಗಡ ಪಾವತಿಸಿ ದ್ವಿಚಕ್ರ ವಾಹನ ನಿಮ್ಮದಾಗಿಸಿ : ತಿರುಮಲ ಹೋಂಡಾದಲ್ಲಿ ವಿಶೇಷ ಮಾನ್ಸೂನ್ ಆಫರ್ – ಕಹಳೆ ನ್ಯೂಸ್

ಪುತ್ತೂರು: ತಿರುಮಲ ಹೋಂಡಾ ಸಂಸ್ಥೆಯು ತನ್ನೆಲ್ಲಾ ಗ್ರಾಹಕರಿಗೆ ದ್ವಿಚಕ್ರ ವಾಹನಗಳ ಮೇಲೆ ವಿಶೇಷ ಕೊಡುಗೆಯನ್ನು ನೀಡಿದೆ. ಹೋಂಡಾ ದ್ವಿಚಕ್ರ ವಾಹನದ ಒಡೆಯನಾಗಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಇದು ಸಕಾಲ. ಹೌದು ಕೇವಲ 99 ರುಪಾಯಿ ಮುಂಗಡ ಪಾವತಿಯೊದಿಗೆ ಆಕ್ಟೀವಾ 6ಜಿ, ಆಕ್ಟೀವಾ 125 ಬಿಎಸ್ ವಿಐ, ಸಿಡಿ110 ಡಿಲ್ಯಾಕ್ಸ್ ಬೈಕ್ ನಿಮ್ಮದಾಗಿಸಿಕೊಳ್ಳಬಹುದಾಗಿದೆ.

ಗ್ರಾಹಕಸ್ನೇಹಿ ಪಾರದರ್ಶಕ ವ್ಯವಹಾರದಲ್ಲಿ ಅತೀ ಹೆಚ್ಚು ಗ್ರಾಹಕ ಮೆಚ್ಚುಗೆ ಪಡೆದ ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪೆನಿಯ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರಿಗಾಗಿ ತಿರುಮಲ ಹೋಂಡಾದಲ್ಲಿ ಹಲವು ವರ್ಷಗಳಿಂದ ಟು-ವಿಲ್ಲರ್ ವಾಹನವನ್ನ ಖರೀದಿಸಲು ಬಯಸುವ ಗ್ರಾಹಕರಿಗೆ ಅನುಕೂಲವಾಗಲೆಂದು ಅತ್ಯಂತ ಕಡಿಮೆ ಡೌನ್ ಪೇಮೆಂಟ್ ಯೋಜನೆಯನ್ನ ಹಾಕಿಕೊಂಡು ಬಂದಿದೆ. ಈ ಮೂಲಕ ಗ್ರಾಹಕರು ಮನದಿಚ್ಚೆಯ ವಾಹನವನ್ನ, ಅತ್ಯಂತ ಕಡಿಮೆ ಬೆಲೆಗೆ ತಮ್ಮದಾಗಿಸಿಕೊಂಡು ಆನಂದಿಸುವಂತೆ ಮಾಡಿದೆ. ಇದೀಗ ಮತ್ತೊಂದು ಅತ್ಯಂತ ಪಾರದರ್ಶಕ ಹಾಗೂ ಅತ್ಯಂತ ವಿನೂತನವಾದ ಯೋಜನೆಯನ್ನ ಗ್ರಾಹಕರ ಮುಂದಿಟ್ಟಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆನ್‍ರೋಡ್ 90,614/- ರುಪಾಯಿಗೆ ಆಕ್ಟೀವಾ 6ಜಿ, 95,743/- ರುಪಾಯಿಗೆ ಆಕ್ಟೀವಾ 125 ಬಿಎಸ್ ವಿಐ, 86,537/- ರುಪಾಯಿಗೆ ಸಿಡಿ110 ಡಿಲ್ಯಾಕ್ಸ್ ಬೈಕ್ ಲಭ್ಯ. ಅಲ್ಲದೆ ಈ ಟು-ವಿಲ್ಲರ್ ವಾಹನವನ್ನ ಲೋನ್ ಮುಖಾಂತರ ಖರೀದಿಸುವವರಿಗೆ ಕೇವಲ 99/- ರೂ ಡೌನ್ ಪೇಮೆಂಟ್ ಮೂಲಕ ರಿಜಿಸ್ಟ್ರೇಷನ್ ಹಾಗೂ ಇನ್ಸುರೆನ್ಸ್ ಮಾಡಿಕೊಡಲಾಗುವುದು.

ಜಾಹೀರಾತು
ಜಾಹೀರಾತು
ಜಾಹೀರಾತು

ತಿರುಮಲ ಹೋಂಡಾದಲ್ಲಿ ನಿಮ್ಮ ಖರೀದಿಗಾಗಿ ನಿಮಗೆ ಬ್ರಾಂಡೆಡ್ ಹೆಲ್ಮೆಟ್, ಝೀಲ್ ರೈನ್‍ಕೋಟ್ ಅಥವಾ ಉತ್ತಮ ಗುಣಮಟ್ಟದ ಬ್ರಾಂಡೆಡ್ ಬ್ಲೂ ಟೂತ್, ಟ್ರಾವೆಲ್ ಬ್ಯಾಗ್ ಹಾಗೂ 15 ಲಕ್ಷದ ರೈಡರ್ ಇನ್ಸೂರೆನ್ಸ್ ಲಭ್ಯವಿದೆ..

ಇನ್ನು ತಿರುಮಲ ಹೋಂಡಾದಲ್ಲಿ ದ್ವಿ ಚಕ್ರ ವಾಹನ ಖದೀದಿಸಿದರೆ, 6 ವರ್ಷಗಳ ವಿಸ್ತೃತ ವಾರಂಟಿ. ಎಕ್ಸೆಚೇಂಚ್ ಬೋನಸ್, ಸ್ಧಳದಲ್ಲೆ ಸಾಲಸೌಲಭ್ಯ, ನಿಮ್ಮ ಹಳೆ ದ್ವಿ-ಚಕ್ರ ವಾಹನಗಳಿಗೆ ಗರಿಷ್ಠ ಹಾಗೂ ಉತ್ತಮ ಬಲೆ, ನಿಮ್ಮ ಹತ್ತಿರದ ಯಾವುದೇ ತಿರುಮಲ ಹೋಂಡಾ ಶೋರೂಂನಲ್ಲಿ ಸರ್ವಿಸ್ ಸೌಲಭ್ಯವಿದೆ.
ತಿರುಮಲ ಹೋಂಡಾ ಪುತ್ತೂರು, ಸುಳ್ಯ, ಉಪ್ಪಿನಂಗಡಿ, ಕಡಬ, ನೆಲ್ಯಾಡಿ,  ಬೆಳ್ಳಾರೆ ಶೋರೂಂ ಹೊಂದಿದ್ದು, ಎಲ್ಲಾ ಶೋರೂಂಗಳಲ್ಲೂ ಸೇಲ್ಸ್ & ಸರ್ವೀಸ್ & ಸ್ಫ್ಯಾರ್ ಲಭ್ಯವಿದೆ.

9108471373