Sunday, January 19, 2025
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ಶ್ರೀ ಪ್ರವೀಣ್ ಶೆಟ್ಟಿ ಮಾಲಕತ್ವದ ಸರ್ವಂ ಸೇಫ್ಟಿ ಇಕ್ವಿಪ್ಮೆಂಟ್ ಚೆನ್ನೈ ಇವರಿಂದ ವಿದ್ಯಾದರ್ ರೈ ಅಮೈ ಇವರ ನೇತೃತ್ವದಲ್ಲಿ ಕಡೇಶಿವಾಲಯ ದ. ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆಗೆ ಸುಮಾರು 1 ಲಕ್ಷದ 10 ಸಾವಿರ ಬೆಲೆಯ ಪೀಠೋಪಕರಣಗಳ ಹಸ್ತಾಂತರ – ಕಹಳೆ ನ್ಯೂಸ್

ಬಂಟ್ವಾಳ: ಶ್ರೀ ಪ್ರವೀಣ್ ಶೆಟ್ಟಿ ಮಾಲಕತ್ವದ ಸರ್ವಂ ಸೇಫ್ಟಿ ಇಕ್ವಿಪ್ಮೆಂಟ್ ಚೆನ್ನೈ ಇವರಿಂದ ಶ್ರೀಯುತ ವಿದ್ಯಾದರ್ ರೈ ಅಮೈ ಇವರ ನೇತೃತ್ವದಲ್ಲಿ ಕಡೇಶಿವಾಲಯ ದ. ಕ. ಜಿ. ಪಂ. ಹಿ. ಪ್ರಾಥಮಿಕ ಶಾಲೆಗೆ ರೂ. ಒಂದು ಲಕ್ಷದ ಹತ್ತು ಸಾವಿರ ಬೆಲೆಯ ಪೀಠೋಪಕರಣಗಳನ್ನು ಹಸ್ತಾಂತರಿಸಿದ್ದಾರೆ.

ಈ ಸಂದರ್ಭದಲ್ಲಿ ಶ್ರೀಯುತ ವಿದ್ಯಾಧರ್ ರೈ ,ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಯುತ ಬಾಬು ಪೂಜಾರಿ, ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಶ್ರೀಯುತ ಹರಿಶ್ಚಂದ್ರ ಹಾಗೂ ಶಾಲೆಯ ಅಧ್ಯಾಪಕ ವೃಂದದವರು ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು