ಉತ್ತಮ ಗುಣಮಟ್ಟದ ಶಿಕ್ಷಣದ ಜೊತೆಗೆ ಏಳು ವರ್ಷಗಳ ನಿರಂತರ ಯಶಸ್ಸಿನೊಂದಿಗೆ ಮುನ್ನುಡೆಯುತ್ತಿರುವ ಐ.ಆರ್.ಸಿ.ಎಂ.ಡಿ ಪುತ್ತೂರು – ಕಹಳೆ ನ್ಯೂಸ್
ಪುತ್ತೂರು- ಐ.ಆರ್.ಸಿ.ಎಂ.ಡಿ ಪುತ್ತೂರು, ಕಂಪ್ಯೂಟರ್ ಮತ್ತು ದೂರಶಿಕ್ಷಣ ಸಂಸ್ಥೆಯಾಗಿ ಕಳೇದ 7 ವರ್ಷಗಳಂದ ಎಲ್ಲರ ಮೆಚ್ಚುಗೆಯನ್ನು ಗಳಿಸಿದೆ. ಉದ್ಯೋಗ ಮಾಹಿತಿಗಳನ್ನು ಕಲೆಹಾಕಿ ಅದನ್ನು ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವಲ್ಲಿ ಐ.ಆರ್.ಸಿ.ಎಂ.ಡಿಯ ಪಾತ್ರ ಮಹತ್ವದ್ದು. ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿರಲಿ, ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ ಅನುವುಮಾಡಿಕೊಡುವುದರಲ್ಲಿ ಐ.ಆರ್.ಸಿ.ಎಂ.ಡಿ ಯಾವುದೇ ಅಗ್ರಗಣ್ಯ ಸಂಸ್ಥೆಗಳಿಗಿಂತ ತಾನೇನು ಕಡಿಮೆಯಿಲ್ಲ ಎಂಬುದನ್ನು ಸಾದರ ಪಡಿಸಿದೆ.
ಐ.ಆರ್.ಸಿ.ಎಂ.ಡಿಯ ವೈಶಿಷ್ಟತೆ :
ಬ್ಯಾಂಕಿಂಗ್ ಪ್ರವೇಶ ಪರೀಕ್ಷೆ, Pಉಅಇಖಿ/ಒಂಖಿ ಹಾಗೂ ಇತರೇ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಒಂದು ಸಮಗ್ರ ತರಬೇತಿಯನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತದೆ. ಪರೀಕ್ಷೆಯನ್ನು ಎದುರಿಸುವ ಮೊದಲು ಅದಕ್ಕೆ ಪೂರಕವಾದಂತಹ ಮೂಲಭೂತ ಪರಿಕಲ್ಪನೆಯನ್ನು ಸ್ವವಿವರವಾಗಿ ನೀಡುತ್ತದೆ. ಅತ್ಯಾಧುನಿಕ ಸುಸಜ್ಜಿತ ಕ್ಲಾಸ್ ರೂಂಗಳು, ಮಂಗಳೂರು ಹಾಗು ಪುತ್ತೂರಿನ ಪ್ರತಿಷ್ಟಿತ ಕಾಲೇಜುಗಳಲ್ಲಿ ಉಪನ್ಯಾಸ ನೀಡಿ ಅನುಭವ ಇರುವ ಅನುಭವೀ ಉಪನ್ಯಾಸಕರು ಹಾಗೂ ಇತರೇ ಸಂಪನ್ಮೂಲ ವ್ಯಕ್ತಿಗಳಂದ ತರಬೇತಿ, ಉತ್ತಮವಾದ ವಾತವರಣ, ಗ್ರಂಥಾಲಯ ವ್ಯವಸ್ಥೆ, ಸಾಮಾನ್ಯ ಜ್ಞಾನವನ್ನು ಹೆಚ್ಚಿಸುವಂತಹ ದೈನಂದಿನ ಉಏ ಕ್ವಿಜ್óಗಳು, ವಿದ್ಯಾರ್ಥಿಗಳ ಜೊತೆ ನಿರಂತರ ಪ್ರಸ್ತಾವನೆ ಇದುವೇ ಇಲ್ಲಿಯ ವಿಶೇಷತೆ.
ಗುಣಮಟ್ಟದ ಶಿಕ್ಷಣ :
ನುರಿತ ಉಪನ್ಯಾಸಕರಿಂದ ತರಬೇತಿ, ತರಗತಿಯಲ್ಲಿ ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುವುದರಿಂದ ಪ್ರತಿ ವಿದ್ಯಾರ್ಥಿಗಳಿಗೂ ವೈಯಕ್ತಿಕ ಗಮನ, ಕ್ಲಿಷ್ಟಕರ ಎನಿಸುವ ಗಣಿತದ ವಿಷಯಗಳಿಗೆ ಸುಲಭೋಪಾಯ ಶಾರ್ಟ್‍ಕಟ್ ಸೂತ್ರಗಳು, ಸಂಪನ್ಲೂಲ ವ್ಯಕ್ತಿಗಳಂದ ಮಾಹಿತಿ ಕಾರ್ಯಾಗಾರಗಳನ್ನು ಕಾಲಕ್ಕನುಗುಣವಾಗಿ ನಡೆಸಲಾಗುತ್ತದೆ.
ವಿಶೇಷ ಅಧ್ಯಯನ ಪುಸ್ತಕಗಳು :
ಯಾವುದೇ ಪ್ರವೇಶ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವಲ್ಲಿ ಉತ್ತಮವಾದ ಪಠ್ಯ ಪುಸ್ತಕಗಳು ಪ್ರಮುಖವೆನಿಸುತ್ತದೆ. ಆ ನಿಟ್ಟಿನಲ್ಲಿ I ಐ.ಆರ್.ಸಿ.ಎಂ.ಡಿ ಯಲ್ಲಿ ಎಲ್ಲಾ ವಿಷಯನ್ನೊಳಗೊಂಡ 7 ಸ್ಟಡಿ ಮೆಟೀರಿಯಲ್ ಕಿಟ್‍ಗಳನ್ನು ಪ್ರತಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಇದರಿಂದ ಸಾಮಾನ್ಯ ವಿದ್ಯಾರ್ಥಿಗೂ ಕೂಡ ಪ್ರವೇಶ ಪರೀಕ್ಷೆ ಎದುರಿಸಲು ಸುಲಭವೆನಿಸುತ್ತದೆ.
ಐ.ಆರ್.ಸಿ.ಎಂ.ಡಿ ಗ್ರಂಥಾಲಯ :
ಗ್ರಂಥಾಲಯದಲ್ಲಿ ವಿದ್ಯಾರ್ಥಿಗಳಿಗೆ ಹಾಗೂ ಉದ್ಯೋಗಾಕಾಂಕ್ಷಿಗಳಿಗೆ ಪೂರಕವಾದಂತಹ ಸಾವಿರಕ್ಕೂ ಅಧಿಕ ಪುಸ್ತಕಗಳು ಲಭ್ಯವಿದೆ. ಪ್ರತೀ ವಿದ್ಯಾರ್ಥಿಯೂ ಇದರ ಸದುಪಯೋಗವನ್ನು ಉಚಿತವಾಗಿ ಪಡೆಯಬಹುದು.
ಅಣುಕು ಪರೀಕ್ಷೆಗಳು :
ಇತ್ತೀಚಿನ ದಿನಗಳಲ್ಲಿ ಪ್ರವೇಶ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಎದುರಾಗುವ ಸಮಸ್ಯೆ ಎಂದರೆ ಸಮಯದ ಅಭಾವ. ಐ.ಆರ್.ಸಿ.ಎಂ.ಡಿಯಲ್ಲಿ 20 ಕ್ಕೂ ಅಧಿಕ ಆನ್‍ಲೈನ್ ಮತ್ತು ಆಫ್‍ಲೈನ್ ಮೂಲಕ ಅಣುಕು ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಸುಮಾರು 2000 ಕ್ಕೂ ಅಧಿಕ ಪ್ರಶ್ನೆಗಳಿಗೆ ಉತ್ತರಿಸುವ ತರಬೇತಿಯನ್ನು ನೀಡುತ್ತದೆ. ಇದರಿಂದ ಪ್ರವೇಶ ಪರೀಕ್ಷೆಗಳಲ್ಲಿ ಅತ್ಯಂತ ಅಮೂಲ್ಯವೆನಿಸುವ ಖeಚಿsoಟಿiಟಿg ಚಿbiಟiಣಥಿ/ ಒಚಿಣhemeಣiಛಿಚಿಟ sಞiಟಟs ಗಳಿಗೆ ಸರಳವಾಗಿ ಉತ್ತರಿಸಲು ಸಹಾಯವಾಗುತ್ತದೆ.
ನೋಂದಾಯಿಸಿ :
ಪ್ರತೀ ವಿದ್ಯಾರ್ಥಿಯೊಂದಿಗೆ ನಿರಂತರ ಸಂಪರ್ಕವನ್ನಿರಿಸಿ, ಅವರನ್ನು ಉದ್ಯೋಗದತ್ತ ಕೊಂಡೊಯ್ಯವುದು ಐ.ಆರ್.ಸಿ.ಎಂ.ಡಿಯ ಮುಖ್ಯ ಧ್ಯೇಯ. ಸರಕಾರಿ ಹಾಗೂ ಖಾಸಗಿ ಉದ್ಯೋಗಗಳ ಮಾಹಿತಿಯನ್ನು ನಿರಂತರವಾಗಿ ಪ್ರತೀ ವಿದ್ಯಾರ್ಥಿಗೂ ಮೆಸೇಜುಗಳ ಮೂಲಕ ತಲುಪಿಸುವುದು ಇಲ್ಲಿಯ ವೈಶಿಷ್ಟತೆ. ಇಲ್ಲಿ ಪತಿದಿನದ ಬ್ಯಾಚುಗಳು ಹಾಗೂ ಭಾನುವಾರದ ಬ್ಯಾಚುಗಳು ಲಭ್ಯವಿದೆ. ಆಸಕ್ತರು ಪುತ್ತೂರಿನ ಸಿಟಿ ಹಾಸ್ಪಿಟಲ್ ಬಳಿಯ ಹಿಂದೂಸ್ಥಾನ್ ಕಾಂಪ್ಲೆಕ್ಸ್‍ನಲ್ಲಿ ಕಾರ್ಯಾಚರಿಸುತ್ತಿರುವ ಐ.ಆರ್.ಸಿ.ಎಂ.ಡಿ ಎಜುಕೇಷನ್ ಸೆಂಟರ್‍ನ್ನು ಸಂಪರ್ಕಿಸಬಹುದು. Ph: 9632320477