Monday, January 20, 2025
ಮೂಡಬಿದಿರೆಸುದ್ದಿ

ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ ನಡೆದ 90ನೇ ವಾರದ ಸ್ವಚ್ಛತಾ ಕಾರ್ಯ- ಕಹಳೆ ನ್ಯೂಸ್

ಮೂಡುಬಿದಿರೆ : ನೇತಾಜಿ ಬ್ರಿಗೇಡ್ (ರಿ.) ಮೂಡುಬಿದಿರೆ ವತಿಯಿಂದ 90ನೇ ವಾರದ ಸ್ವಚ್ಛತಾ ಕಾರ್ಯವು ಪುರಸಭಾ ವ್ಯಾಪ್ತಿಯ ಕದಡಬೆಟ್ಟು ನಾಗ ಬನ ಕಟ್ಟೆಯನ್ನು ಶುಚಿಗೊಳಿಸುವುದರ ಮೂಲಕ ನಡೆಯಿತು.

ಕಾರ್ಯಕ್ರಮದಲ್ಲಿ ಸಂಚಾಲಕರಾದ ರಾಹುಲ್ ಕುಲಾಲ್ ಪದಾಧಿಕಾರಿಗಳಾದ ದಿನೇಶ್ ಶೆಟ್ಟಿ, ಶರತ್, ಗಣೇಶ್, ಪ್ರಶಾಂತ್ ಮಾಸ್ತಿಕಟ್ಟೆ, ಪ್ರಸಾದ್, ಯಶವಂತ ಮಾಸ್ತಿಕಟ್ಟೆ, ನಿತ್ಯಾನಂದ ಕುಲಾಲ್, ಸಂದೇಶ್ ಕುಂದರ್, ಸುಶಾಂತ್ ಸುವರ್ಣ, ವರುಣ್, ತೇಜಸ್, ನಿತಿನ್ ಭಟ್ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು