Sunday, January 19, 2025
ಸುದ್ದಿ

ಸಿಂಹದ ಹೊಟ್ಟೆಯಲ್ಲಿ ಸಿಂಹದ ಮರಿಯೇ ಹುಟ್ಟುತ್ತದೆ ; ಫಯರ್ ಬ್ರಾಂಡ್ ಶಾಸಕ ಹರೀಶ್ ಪೂಂಜ ಮಗ ಒಬ್ಬ ಸಮರ್ಥ ಯೋಗ ಪಟು – ಕಹಳೆ ನ್ಯೂಸ್

ಬೆಳ್ತಂಗಡಿ: ಶಾಸಕ ಹರೀಶ್‌ ಪೂಂಜ ಅವರ ಮಗ ಗಹನ್‌ ಪೂಂಜ ಯೋಗ ಮಾಡಿರುವ ಫೋಟೋ ವೈರಲ್‌ ಆಗಿದೆ. ಗಹನ್‌ ಪೂಂಜ ಅವರಿಗೆ ಕೇವಲ 2.6 ವರ್ಷ ವಯಸ್ಸಾಗಿದ್ದು, ಹಾಲುಗಲ್ಲದ ಪೋರ ತನ್ನ ತಾತ, ಭಾರತೀಯ ಮಜ್ದೂರ್‌ ಸಂಘದ ಜಿಲ್ಲಾಧ್ಯಕ್ಷ ನಾರಾಯಣ ಶೆಟ್ಟಿ ಅವರ ಜತೆ ಆಗಾಗ ಯೋಗ ಮಾಡುವ ಹವ್ಯಾಸ ಹೊಂದಿದ್ದಾನೆ. ಜೂ. 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದು ಯೋಗದ ವಿವಿಧ ಆಸನಗಳನ್ನು ಮಾಡಿದ್ದು, ಮುಖ್ಯವಾಗಿ ಸಿಂಹಾಸನ, ತಡಾಸನ, ಶಶಂಕಾಸನ, ಯೋಗಮುದ್ರಾಸನ, ಭುಜಂಗಾಸನಗಳ ಫೋಟೊಗಳು ಹರಿದಾಡುತ್ತಿವೆ.

ಎಳೆ ವಯಸ್ಸಿನಲ್ಲಿಯೇ ಯೋಗದ ವಿವಿಧ ಆಸನಗಳನ್ನು ಪ್ರದರ್ಶಿಸಿರುವ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗುತ್ತಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು