Sunday, January 19, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

‘ಕನ್ನಯ್ಯ ಲಾಲ್’ ಅಮಾಯಕ ಹಿಂದುವಿನ ಹತ್ಯೆ ಖಂಡಿಸಿ ದರ್ಬೆ ವೃತ್ತದಲ್ಲಿ ಬಳಿ ಬೃಹತ್ ಪ್ರತಿಭಟನೆಗೆ ಕರೆ- ಕಹಳೆ ನ್ಯೂಸ್

ಪುತ್ತೂರು: ಗ್ರಾಹಕರ ಸೋಗಿನಲ್ಲಿ ಬಂದ ಇಬ್ಬರು ಮುಸ್ಲಿಂ ದುಷ್ಕರ್ಮಿಗಳು ಉದಯಪುರದಲ್ಲಿ ಕನ್ನಯ್ಯ ಲಾಲ್ ಎಂಬ ಹಿಂದೂವಿನ ಶಿರಚ್ಚೇದ ಮಾಡಿರುವ ಘಟನೆಯನ್ನು ಖಂಡಿಸಿ ಹಿಂದೂ ಜಾಗರಣ ವೇದಿಕೆ ಪುತ್ತೂರು ತಾಲ್ಲೂಕು ಮತ್ತು ನಗರ ವತಿಯಿಂದ ಜೂ.29 ಸಂಜೆ 6.30 ಕ್ಕೆ ದರ್ಬೆ ವೃತ್ತದಲ್ಲಿ ಬಳಿ ಬೃಹತ್ ಪ್ರತಿಭಟನೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಮಾಯಕ ಹಿಂದುವಿನ ಹತ್ಯೆಯನ್ನು ಖಂಡಿಸಿ ಮತ್ತು ಆರೋಪಿಗಳಿಗೆ ಉಗ್ರ ರೀತಿಯ ಶಿಕ್ಷೆಯನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದು ರಾಷ್ಟ್ರಭಕ್ತರು, ಅನ್ಯಾಯವನ್ನು ವಿರೋಧಿಸುವ ಪ್ರತೀಯೊಬ್ಬರು ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕಾಗಿ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲ್ಲೂಕು ಮನವಿ ಮಾಡಿದೆ

ಜಾಹೀರಾತು
ಜಾಹೀರಾತು
ಜಾಹೀರಾತು