Sunday, January 19, 2025
ಮಾರುಕಟ್ಟೆರಾಷ್ಟ್ರೀಯವಾಣಿಜ್ಯಸುದ್ದಿ

ರಿಲಯನ್ಸ್ ಸಮೂಹದ ರಿಟೇಲ್ ಘಟಕದ ಅಧ್ಯಕ್ಷೆಯಾಗಿ ಇಶಾ ಅಂಬಾನಿ ನೇಮಕ – ಕಹಳೆ ನ್ಯೂಸ್

ನವದೆಹಲಿ, ಜೂ 29 : ರಿಲಯನ್ಸ್ ಸಮೂಹದ ರಿಟೇಲ್ ಘಟಕದ ಅಧ್ಯಕ್ಷೆಯಾಗಿ ಮುಕೇಶ್ ಅಂಬಾನಿಯವರ ಪುತ್ರಿ ಇಶಾ ಅಂಬಾನಿ ನೇಮಕಗೊಂಡಿದ್ದಾರೆ.

ರಿಲಯನ್ಸ್ ಜಿಯೋ ಇನ್ಫೋಕಾಮ್ ಲಿಮಿಟೆಡ್‌ನ ಟೆಲಿಕಾಂ ಘಟಕದ ಅಧ್ಯಕ್ಷರಾಗಿ ಮಂಗಳವಾರ ಇಶಾ ಸಹೋದರ ಆಕಾಶ್ ಅಂಬಾನಿ ಅವರನ್ನು ನೇಮಕ ಮಾಡಲಾಗಿತ್ತು. ಇದರ ಬೆನ್ನಲ್ಲೇ ಇಶಾ ಅಂಬಾನಿಯವರಿಗೂ ಪದೋನ್ನತಿ ನೀಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೆಟಾ ಪ್ಲಾಟ್ಫಾರ್ಮ್ಸ್ ಇಂಕ್‌ನ ಹೂಡಿಕೆಯ ಬಗ್ಗೆ ಮಾತುಕತೆ ನಡೆಸಿದ ತಂಡಗಳಲ್ಲಿ ಇಶಾ, ಆಕಾಶ್ ಇಬ್ಬರೂ ಭಾಗವಹಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು