Sunday, January 19, 2025
ಪುತ್ತೂರು

ಶಿಶಿಲದಲ್ಲಿ ವ್ಯಕ್ತಿಯ ಮೇಲೆ ತಂಡದಿಂದ ಹಲ್ಲೆ; ಬೊಲೆರೋ ಕಾರಿನಲ್ಲಿ ಬಂದು ಹಲ್ಲೆ ನಡೆಸಿ ಪರಾರಿ- ಕಹಳೆ ನ್ಯೂಸ್

ಬೆಳ್ತಂಗಡಿ: ಪುರುಷೋತ್ತಮ ಎಂಬವರ ಮೇಲೆ ತಂಡವೊಂದು

ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾದ ಘಟನೆ ಶಿಶಿಲದ

ಜಾಹೀರಾತು
ಜಾಹೀರಾತು
ಜಾಹೀರಾತು

ಬದ್ರಜಾಲ್ ಎಂಬಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬೊಲೆರೋ ಕಾರಿನಲ್ಲಿ ಬಂದ ತಂಡವೊಂದು ಪುರುಷೋತ್ತಮ್ ರವರ ಓಮ್ಮಿ ಕಾರಿಗೆ ಡಿಕ್ಕಿ ಹೊಡೆದು, ನಂತರ ಓಮ್ಮಿ ವಾಹನದ ಮೇಲೆ ದಾಳಿ ಮಾಡಿ ಜಖಂಗೊಳಿಸಿದ್ದು, ಅಷ್ಟೇ ಅಲ್ಲದೇ ಪುರುಷೋತ್ತಮ್ ರವರ ಮೇಲೂ ರಾಡ್ ಮತ್ತು ತಲ್ವಾರಿನಿಂದ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಪುರುಷೋತ್ತಮ್ ರವರ ತಲೆ, ಕುತ್ತಿಗೆ ಮತ್ತು ಕಿವಿಯ ಭಾಗಕ್ಕೆಗಂಭೀರ ಗಾಯಗಳಾಗಿದ್ದು, ಪುತ್ತೂರು ಸರಕಾರಿ ಆಸ್ಪತ್ರೆಗೆ

ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.