Friday, January 24, 2025
ದಕ್ಷಿಣ ಕನ್ನಡಸುದ್ದಿ

ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರ ನಿರ್ಮಾಣದ ಮನವಿ ಪತ್ರ ಡಾ| ಶ್ರೀ ವಿರೇಂದ್ರ ಹೆಗ್ಗಡೆಯವರಿಂದ ಬಿಡುಗಡೆ – ಕಹಳೆ ನ್ಯೂಸ್

ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅನ್ನಛತ್ರ ನಿರ್ಮಾಣದ ಮನವಿ ಪತ್ರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾದ ಡಾ| ಶ್ರೀ ವಿರೇಂದ್ರ ಹೆಗ್ಗಡೆಯವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ದೇವಸ್ಥಾನದ ಅಧ್ಯಕ್ಷರಾದ ಕೃಷಕುಮಾರ್ ಅತ್ರಿಜಾಲು, ಕಾರ್ಯದರ್ಶಿಯಾದ ಪ್ರವೀಣ ಆಳ್ವ, ಖಜಾಂಜಿಯಾದ ಲೋಕೇಶ್ ಗೌಡ, ಸಮಿತಿ ಸದಸ್ಯರಾದ ಬಾಬು ನಾಯ್ಕ, ಅಶೋಕ ಗಾಣಾಜಾಲು, ಶ್ರೀಮತಿ ಸುಗುಣ ಹಾಗೂ ಚೆನ್ನಕೇಶವ ರೈ ಗುತುಪಾಲು, ಉಮೇಶ್ ಶೆಟ್ಟಿ ಬಾಲಾಜೆ, ಸೋಮಪ್ಪ ಗೌಡ ಎರ್ಮಾಲ, ಶ್ರೀನಾಥ್ ಕೇವಳ, ಧನಂಜಯ ಗೌಡ ಅರ್ಬಿ,ಇಂಜೀನಿಯರ್ ವಿಜಯ ಪಾಲಾರ್ ಉಪಸ್ಥಿತರಿದ್ದರು

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು