Friday, January 24, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರು: ಮುಂಜಾನೆಯಿಂದ ಸುರಿದ ಭಾರಿ ಮಳೆ; ಹಾರಾಡಿ ರೈಲ್ವೆ ನಿಲ್ದಾಣ ಸಂಪರ್ಕಿಸುವ ರಸ್ತೆಯ ಪಕ್ಕದ ರಸ್ತೆ ಕುಸಿತ- ಕಹಳೆ ನ್ಯೂಸ್

ಇಂದು ಮುಂಜಾನೆಯಿಂದ ಸುರಿದ ಭಾರಿ ಮಳೆಯಿಂದಾಗಿ ಪುತ್ತೂರಿನ ಹಾರಾಡಿ ಮಾರ್ಗವಾಗಿ ರೈಲು ನಿಲ್ದಾಣ ಸಂಪರ್ಕಿಸುವ ರಸ್ತೆಯ ಕೆಳಗಿನ ರಸ್ತೆ (ಮಾಹಾಲಿಂಗೇಶ್ವರ ದೇವರ ಈ ಹಿಂದೆ ಗದ್ದೆಯ ಮೂಲಕ ಸವಾರಿ ಹೋಗುವ ರಸ್ತೆ)ಯು ಕುಸಿತಗೊಂಡಿದೆ.

ವಾಹನ ಸವಾರರು ಎಚ್ಚರಿಕೆಯಿಂದ ತಮ್ಮ ವಾಹನವನ್ನು ಚಲಾಯಿಸುವಂತೆ ಸ್ಥಳೀಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು