Sunday, January 19, 2025
ಸಿನಿಮಾ

ಅಮ್ಮೆರ್ ಪೊಲೀಸ ಚಿತ್ರದ ಯಶಸ್ಸು ಸಹಿಸದವರಿಂದ ಅಪಪ್ರಚಾರ ; ಸೂರಜ್ ಶೆಟ್ಟಿ ಮೇಲೆ ಆಕ್ರಮಣ – ಕಹಳೆ ನ್ಯೂಸ್

ಸಿನಿ ಕಹಳೆ : ತುಳುಚಲನಚಿತ್ರ ರಂಗದಲ್ಲಿ ಪಿಲಿಬೈಲ್ ಯಮುನಕ್ಕನಂತಹ ಯಶಸ್ವೀ ಚಿತ್ರಗಳನ್ನು ನೀಡಿದ ನಿರ್ದೇಶಕ ಕೆ. ಸೂರಜ್ ಶೆಟ್ಟಿಯವರ ನಿರ್ದೇಶನದಲ್ಲಿ ಮೂಡಿಬಂದ ಚಿತ್ರ ಅಮ್ಮೆರ್ ಪೊಲೀಸ್.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಚಿತ್ರ ಈಗಾಗಲೇ ಬಿಡುಗಡೆ ಕಂಡು ಮೂರು ನಾಲ್ಕು ದಿನ ಕಳೆದಿದೆ ಚಿತ್ರ ಅತ್ಯುತ್ತಮವಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದಂತೆ ಚಿತ್ರದ ನಿರ್ದೇಶಕ ಕೆ. ಸೂರಜ್ ಶೆಟ್ಟಿ ವಿರುದ್ಧ ವಯಕ್ತಿಕ ದಾಳಿಗೆ ಮುಂದಾಗಿದ್ದಾರೆ. ಚಿತ್ರದ ಕುರಿತಿ ಇಲ್ಲ ಸಲ್ಲದ ಆರೋಪ ಮಾಡಲು ಮುಂದಾಗಿದ್ದಾರೆ. ಈಗ ಅದು ಸಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಟ್ಟಾರೆ ವಿವಿಧದ ಕುರಿತು ಕಹಳೆ ನ್ಯೂಸ್ ನ ಪ್ರಧಾನ ಸಂಪಾದಕ ಶ್ಯಾಮ ಸುದರ್ಶನ್ ಹೊಸಮೂಲೆ ನೀಡಿದ ಸಂಪೂರ್ಣ ಮಾಹಿತಿ

https://youtu.be/X9ay6mpfJiU