Sunday, January 19, 2025
ಸುಳ್ಯ

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಭೂಮಿ ದಾಖಲೆಗಳನ್ನು ಶೀಘ್ರ ಮಂಜೂರುಗೊಳಿಸುವAತೆ ಕಂದಾಯ ಸಚಿವರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಮನವಿ- ಕಹಳೆ ನ್ಯೂಸ್

ಧಾರ್ಮಿಕ ಶ್ರದ್ಧಾ ಕೇಂದ್ರಗಳ ಭೂಮಿ ದಾಖಲೆಗಳನ್ನು ಶೀಘ್ರವಾಗಿ ಮಂಜೂರಾತಿಗೊಳಿಸುವAತೆ ಕರ್ನಾಟಕ ಸರಕಾರದ ಕಂದಾಯ ಸಚಿವರಾದ ಆರ್ ಅಶೋಕ್‌ರವರಿಗೆ ವಿಶ್ವಹಿಂದೂ ಪರಿಷದ್ ಬಜರಂಗದಳ ಸುಳ್ಯ ಪ್ರಖಂಡ ವತಿಯಿಂದ ಮನವಿ ಸಲ್ಲಿಸಲಾಯಿತು.

ಕೆಲದಿನಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೂಕಂಪÀ ಸಂಭವಿಸಿತ್ತು. ಇದರಿಂದಾಗಿ ಅನೇಕ ಮನೆಗಳಿಗಳಿಗೆ ಹಾನಿಯುಂಟಾಗಿತ್ತು. ಈ ಎಲ್ಲಾ ಘಟನೆಗಳನ್ನು ಹಾಗೂ ಹಾನಿಗಳನ್ನು ಪರಿಶೀಲಿಸಲು ಇಂದು ಕಂದಾಯ ಸಚಿವರಾದ ಆರ್ ಅಶೋಕ್ ಆಗಮಿಸಿದ್ದರು. ಈ ಸಂದರ್ಭದಲ್ಲಿ ಸುಳ್ಯ ವಿಶ್ವ ಹಿಂದೂ ಪರಿಷತ್ ಪ್ರಧಾನ ಕಾರ್ಯದರ್ಶಿ ರಂಜಿತ್, ಗುಂಡ್ಯ ಬಜರಂಗದಳ ಜಿಲ್ಲಾ ಸಹ ಸಂಯೋಜಕ್ ಲತೀಶ್, ಸುಳ್ಯ ಬಜರಂಗದಳ ಸಹ ಸಂಯೋಜಕ್ ನವೀನ್ ಸುಳ್ಯ, ರೂಪೇಶ್. ಮಹೇಶ್ ಪ್ರಶಾಂತ್ ಅಂಬೇಕಲ್ಲುರವರು, ಧಾರ್ಮಿಕ ಶ್ರದ್ದಾ ಕೇಂದ್ರಗಳ ಭೂಮಿ ದಾಖಲೆಗಳನ್ನು ಶೀಘ್ರವಾಗಿ ಮಂಜೂರಾತಿಗೊಳಿಸುವoತೆ ಕಂದಾಯ ಸಚಿವರಿಗೆ ಮನವಿ ಸಲ್ಲಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು