Sunday, January 19, 2025
ದಕ್ಷಿಣ ಕನ್ನಡಪುತ್ತೂರುಸಂತಾಪಸುದ್ದಿ

ಬೊಳುವಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಪ್ಯಾಕ್ ಬ್ಯಾಟರಿ ಶಾಪ್ ನ ಮಾಲಕ ಕಿರಣ್ ಶೆಟ್ಟಿ ಹೃದಯಾಘಾತದಿಂದಾಗಿ ನಿಧನ – ಕಹಳೆ ನ್ಯೂಸ್

ಪುತ್ತೂರು: ಬೊಳುವಾರಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪವರ್ ಪ್ಯಾಕ್ ಬ್ಯಾಟರಿ ಶಾಪ್ ನ ಮಾಲಕ ಕಿರಣ್ ಶೆಟ್ಟಿ (45) ರವರು ಜು.8 ರಂದು ಹೃದಯಾಘಾತದಿಂದಾಗಿ ನಿಧನರಾದರು.

ಕಿರಣ್ ಶೆಟ್ಟಿ ರವರು ಪವರ್ ಪ್ಯಾಕ್ ಬ್ಯಾಟರಿ ಶಾಪ್ ನ ಮಾಲಕ ರಾಗಿದ್ದು, ಅವರು ಮೂಲತಃ ಕಲ್ಲಾರೆ ನಿವಾಸಿಯಾಗಿದ್ದು, ಪ್ರಸ್ತುತ ಬೈಪಾಸ್ ರಸ್ತೆಯಲ್ಲಿನ ಪ್ಲಾಟ್ ನಲ್ಲಿ ಹೆಂಡತಿ ಮಕ್ಕಳೊಂದಿಗೆ ವಾಸವಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತರು ತಂದೆ, ತಾಯಿ, ಪತ್ನಿ, ಇಬ್ಬರು ಮಕ್ಕಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು