Friday, January 24, 2025
ದಕ್ಷಿಣ ಕನ್ನಡಸುದ್ದಿ

ಕುರ್ಬಾನಿ ಕೊಡಲು ಗುಡ್ಡದ ಮೇಲೆ ಕಟ್ಟಿ ಹಾಕಿದ ಗೋವು : ಬಜರಂಗದಳದ ಕಾರ್ಯಕರ್ತರ ಮಾಹಿತಿ ಮೇರೆಗೆ ಗೋವುಗಳ ರಕ್ಷಿಸಿದ ಕಾವೂರು ಪೊಲೀಸರು – ಕಹಳೆ ನ್ಯೂಸ್

ಮಂಗಳೂರು: ಕಾವೂರಿನ ಕುಂಜತ್ತಬೈಲ್ ಗುಡ್ಡದಲ್ಲಿ ಬಕ್ರೀದ್ ಸಂದರ್ಭ ಕುರ್ಬಾನಿ ಕೊಡಲು ಅಕ್ರಮವಾಗಿ ತಂದಿರಿಸಿದ್ದ ಗೋವುಗಳನ್ನು ಬಜರಂಗದಳದ ಕಾರ್ಯಕರ್ತರ ಮಾಹಿತಿಯ ಮೇರಗೆ ಕಾವೂರು ಠಾಣೆಯ ಪೆÇಲೀಸರು ಕಾರ್ಯಾಚರಣೆ ನಡೆಸಿ ಗೋವುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ

 

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು