Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಬೆಳ್ತಂಗಡಿ: ಜು.10ರಂದು ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ ಇವರ ವತಿಯಿಂದ ಸ್ಟಾರ್ ಸಿಂಗರ್ ಹಾಡು ನನ್ನ ಹಾಡು ಜೋಡಿ ಗಾಯನ ಸ್ಪರ್ಧೆ – ಕಹಳೆ ನ್ಯೂಸ್

ಬೆಳ್ತಂಗಡಿ: ಜು.10ರಂದು ಬೆಳ್ತಂಗಡಿ ತಾಲೂಕಿನ ಸಪ್ತವರ್ಣ ಪಾರ್ಟಿ ಹಾಲ್ ನ ಸುವರ್ಣ ಆರ್ಕೇಡ್‌ನಲ್ಲಿ ಆಮಂತ್ರಣ , ಸಂಸ್ಕೃತಸಿರಿ ಟೀಮ್ ಗಾನಯಾನದ ಸಾರಥ್ಯದಲ್ಲಿ ಸ್ಟಾರ್ ಸಿಂಗರ್ ಹಾಡು ನನ್ನ ಹಾಡು ಜೋಡಿ ಗಾಯನ ಸ್ಪರ್ಧೆ ನಡೆಯಲಿದೆ.

ಬೆಳಗ್ಗೆ ಮುಂಬೈ ಉದ್ಯಮಿ ಸುರೇಶ್ ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಹಲವಾರು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ರಾಜ್ಯದ ಹಲವಾರು ಗಾಯಕ ಜೋಡಿಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಸಾಂಸ್ಕೃತಿಕ ಪ್ರತಿಷ್ಠಾನ (ರಿ) ಬೆಳ್ತಂಗಡಿ, ಸೂಕ್ತ ನ್ಯೂಸ್, ಟೀಮ್ ಅಜಿಲ ಸೀಮೆ, ಮುಳಿಯ ಜ್ಯುವೆಲ್ಲರಿ ಇವರ ಸಹಕಾರದಲ್ಲಿ ಕಾರ್ಯಕ್ರಮ ನಡೆಯಲಿದೆ. ಎಂದು ಆಯೋಜಕರುಗಳಾದ ವಿಜಯ ಕುಮಾರ್ ಜೈನ್ ಆಮಂತ್ರಣ, ಕಿಶೋರ್ ಸಂಸ್ಕೃತ ಸಿರಿ ಇವರು ತಿಳಿಸಿದ್ದಾರೆ.