Sunday, January 19, 2025
ಸುದ್ದಿ

ಉದ್ಯಮಿ ಅಶೋಕ್ ಕುಮಾರ್ ರೈ ಕೊಡಿಂಬಾಡಿಯವರಿಂದ ಫಲಾನುಭವಿ ಮೂರು ಕುಟುಂಬಗಳಿಗೆ ಜಾಗದ ಫಹಣಿ ಪತ್ರ ಹಸ್ತಾಂತರ – ಕಹಳೆ ನ್ಯೂಸ್

ಪುತ್ತೂರು : ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕೃಷ್ಣನಗರ ನಿವಾಸಿಗಳಾದ ಶೀನ ಮತ್ತು ಶಿವರಾಮ ಎಂಬವರ ಮತ್ತು ಪುತ್ತೂರು ಕಸಬಾ ಗ್ರಾಮದ ಪಡೀಲು ನಿವಾಸಿ ಲೀಲಾ ಎಂಬವರ ಮತ್ತು ಬೆಳ್ಳಿಪ್ಪಾಡಿ ಗ್ರಾಮದ ಕೊಡಿಮರ ನಿವಾಸಿ ರಾಧಾ ಮತ್ತು ಜಾನಕಿ ಎಂಬವರ ಜಾಗದ ಫಹಣಿ ಪತ್ರ ಇಲ್ಲದೆ ಇರುವುದರಿಂದ ಈ ವಿಚಾರವನ್ನು ಉದ್ಯಮಿ ಅಶೋಕ್ ಕುಮಾರ್ ರೈ ಕೊಡಿಂಬಾಡಿಯವರ ಗಮನಕ್ಕೆ ತಂದಾಗ ಇದಕ್ಕೆ ಸ್ಪಂದಿಸಿದ ಅಶೋಕ್ ಕುಮಾರ್ ರೈಯವರು ತನ್ನ ಟ್ರಸ್ಟ್‍ನ ಮೂಲಕ ಮೂರು ಕುಟುಂಬಗಳಿಗೆ ಜಾಗದ ಫಹಣಿ ಪತ್ರ ಮಾಡಿ ಕೊಟ್ಟಿದ್ದು, ಇದನ್ನು ರೈ ಎಸ್ಟೇಟ್ಸ್ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್‍ನ ದರ್ಬೆ ಕಛೇರಿಯಲ್ಲಿ ಫಲಾನುಭವಿಳಿಗೆ ಹಸ್ತಾಂತರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು