Recent Posts

Monday, January 20, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಪುತ್ತೂರಿನ ಕಾಣಿಯೂರು ಬೈತ್ತಡ್ಕ ಹೊಳೆಯಲ್ಲಿ ಕಾರು ದುರಂತ ಪ್ರಕರಣ ; ಒಂದು ಮೃತದೇಹ ಪತ್ತೆ – ಕಹಳೆ ನ್ಯೂಸ್

ಪುತ್ತೂರು : ಕಾಣಿಯೂರು ಹೊಳೆಯಲ್ಲಿ ಒಂದು ಮೃತದೇಹ ಇಂದು ಪಟ್ಟೆಯಾಗಿದೆ. ಜುಲೈ12 ರಂದು ಬೆಳಗ್ಗೆ 8ಗಂಟೆಯ ವೇಳೆಗೆ ಬೈತಡ್ಕ ಸೇತುವೆಯಿಂದ 400ಮೀಟರ್ ದೂರದ ಮರಕ್ಕಡ ಜೇಡರಕೇರಿ ಮಂಜಯ್ಯ ಆಚಾರ್ಯ ಇವರ ಮನೆಯ ಬಳಿಯ ಹೊಳೆಯಲ್ಲಿ ಮೃತದೇಹ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೃತವನ್ನು ಊರಿನವರು ಗಮನಿಸಿದ್ದು ಇಲಾಖೆಯವರು ಬಂದನಂತರ ಮೇಲೆತ್ತಲಾಗಿದೆ. ಮೃತದೇಹ ಅಂಗಿ ಕಳಚಿದ್ದು ಪ್ಯಾಂಟ್ ಧರಿಸಿದ ರೀತಿ ಮರದಲ್ಲಿ ಕವುಚಿ ನೇತಾಡುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು