Recent Posts

Sunday, January 19, 2025
ಕಡಬಸುದ್ದಿ

ಕಡಬ: ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬೈಕ್ ಡಿಕ್ಕಿ – ಕಹಳೆ ನ್ಯೂಸ್

ಕಡಬ: ರಸ್ತೆ ದಾಟುತ್ತಿದ್ದ ಶಾಲಾ ವಿದ್ಯಾರ್ಥಿಗೆ ಬೈಕ್ ಡಿಕ್ಕಿ ಹೊಡೆದ ಘಟನೆ ಕಾಣಿಯೂರಿನಲ್ಲಿ ನಡೆದಿದೆ.

ಚಿರಾಗ್ ಎಂಬ ವಿದ್ಯಾರ್ಥಿ ರಿಕ್ಷಾದಿಂದ ಇಳಿದು ಶಾಲೆಗೆ ತೆರಳಲು ರಸ್ತೆ ದಾಟುವಾಗ ಪುಣ್ಚತ್ತಾರು ಕಡೆಯಿಂದ ಕಾಣಿಯೂರು ಕಡೆಗೆ ಬರುತ್ತಿದ್ದ ಬೈಕ್ ಡಿಕ್ಕಿ ಹೊಡೆದಿದೆ. “`ಘಟನೆಯಿಂದ ವಿದ್ಯಾರ್ಥಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು