Tuesday, January 21, 2025
ಸುದ್ದಿ

‘ ಕೈ ‘ ಅಲ್ಲಾಡಿಸಲು ತಾನೇ ಪರ್ಮಿಷನ್ ನೀಡಿ ‘ಹನಿ ಟ್ರ್ಯಾಪ್’ ಎಂದ ಕೈ ಕಾರ್ಯಕರ್ತೆಯ ಅಸಲಿಯತ್ತು ಬಯಲು…! ; ಗೊಂಬೆ ನಾಡಿನ ಯುವತಿಯ ಹಸಿ-ಬಿಸಿ ‘ ರತಿ ಕ್ರೀಡೆ ‘ ವಿಡಿಯೋ ವೈರಲ್ – ಕಹಳೆ ನ್ಯೂಸ್

ಬೆಂಗಳೂರು : ಚನ್ನಪಟ್ಟಣ ಮೂಲಕ ಯುವತಿಯೊಬ್ಬಳ ಪಲ್ಲಂಗಡಾಟದ ವಿಡಿಯೋ ಈಗ ಪಡ್ಡೆಗಳ ಮೊಬೈಲ್ ಸೇರಿದೆ.

ಎಸ್, ಬೊಂಬೆ ನಾಡೆಂದೇ ಪ್ರಸಿದ್ಧಿಯನ್ನು ಪಡೆದಿರುವ ಚನ್ನಪಟ್ಟಣ ಮೂಲದ ಟೆಕ್ಕಿಯೊಬ್ಬಳ ಹಸಿ ಬಿಸಿ ವಿಡಿಯೋಗಳು ಇದೀಗ ಎಲ್ಲರ ಮೊಬೈಲ್ ನಲ್ಲಿ ಹರಿದಾಡುತ್ತಿದ್ದು, ಕಾಂಗ್ರೆಸ್ ನಾಯಕರನ್ನೂ ವ್ಯಾಪಕ ಮುಜುಗರಕ್ಕೆ ಗುರಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೇ ಈಕೆಯ ಬಾತ್ ರೂಂ ನಗ್ನವಾಗಿ ದೇಹ ಪ್ರದರ್ಶನ ಮಾಡುತ್ತಾ, ಅಶ್ಲೀಲವಾಗಿ ದೇಹದ ಬಾಗಗಳನ್ನು ಪರಿಚಯಿಸುವ ವಿಡಿಯೋ ವ್ಯಾಪಕವಾಗಿ ವೈರಲ್ ಆಗಿದಲ್ಲದೆ, ಕೆಲವು ಅಂತಾರಾಷ್ಟ್ರೀಯ ಅಶ್ಲೀಲ ಸೈಟ್ ಗಳನ್ನು ಅಪ್ ಲೋಡ್ ಆಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದು ಇನ್ನಷ್ಟು ಸೆನ್ಷೇಷನಲ್ ಆಗಲು ಇನ್ನೊಂದು ಕಾರಣವಿದೆ, ಅದೇನೆಂದ್ರೆ ಈ ಚೆಲುವೆಗೆ ‘ಕಾಂಗ್ರೆಸ್’ ಪಕ್ಷದ ನಂಟು‌…! ಈಕೆ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳು ವಿಡಿಯೋ ಜೊತೆಗೆ ವೈರಲ್ ಆಗುತ್ತಿದ್ದು, ಸಹಜವಾಗಿಯೇ ಕಾಂಗ್ರೆಸ್ ನಾಯಕರ ಬಗ್ಗೆ ಅನುಮಾನ ಪಡುವಂತಾಗಿದೆ.

ಸಮಾಜದ ಮುಂದೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿ ಬ್ಯಾನರ್ ಗಳಲ್ಲಿ ಗುರುತಿಸಿಕೊಂಡಿರುವ ಮತ್ತು ಪಕ್ಷದ ಚುನಾವಣಾ ಪ್ರಚಾರ ಕಾರ್ಯಗಳಲ್ಲೂ ಸಹ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿರುವ, ಸಮಾಜ ಸೇವೆಯ ಮುಖವಾಡ ತೊಟ್ಟ ಈ ಕಾಮಾಂಗನೆಯ ಲೀಲೆಗಳನ್ನು ಕಂಡು ಹಿಡಿ ಶಾಪ ಹಾಕಿದ್ರೆ, ಪಡ್ಡೆಗಳು ಮೈಬಿಸಿ ಮಾಡಿಕೊಳ್ಳುತ್ತಿದ್ದಾರೆ.

ಕೆಲ ತಿಂಗಳುಗಳ ಹಿಂದೆ ನನ್ನನ್ನು ಅಶ್ಲೀಲವಾಗಿ ಬಳಸಿ ವಿಡಿಯೋ ಮಾಡಿ, ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಈಕೆಯೇ ಪೋಲೀಸ್ ಠಾಣೆ ಮೆಟ್ಟಿಲೇರಿದ್ದಳು, ಆದ್ರೆ ಈಗ ಪರಿಸ್ಥಿತಿ ವ್ಯತ್ಯಾಸವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಈ ಮಾಯಾಂಗನೆಯ ಡೈರೆಕ್ಷನ್ ನಂತೆಯೇ ಎಲ್ಲವೂ ನಡೆದಿರುವುದು ಸ್ಪಷ್ಟವಾಗಿ ಕಾಣುತ್ತಿದ್ದು, ಅಲ್ಲಿಗೆ, ‘ತಾನು ಮೋಸ ಹೋಗಿದ್ದೇನೆ, ತನಗೆ ಅರಿವಿಲ್ಲದಂತೆ ವಿಡಿಯೊ ಮಾಡಲಾಗಿದೆ..’ ಎಂಬೆಲ್ಲಾ ಈಕೆಯ ಕಟ್ಟುಕತೆ ಠುಸ್ ಪಟಾಕಿ ಆಗಿದೆ.

ಒಟ್ಟಿನಲ್ಲಿ ಈಕೆಯ ವಿಡಿಯೋ ಕಾಟದಿಂದ ಕಾಂಗ್ರೆಸ್ ಮುಜುಗರಪಟ್ಟರೆ, ಈಕೆಯ ಕಾಮದ ಬೆಲಯಲ್ಲಿ ಸಿಕ್ಕಿ, ಬೇಸತ್ತ ಯಾರೋ ಒಬ್ಬರು ಈಕೆಯನ್ನೇ ಯಾಮಾರಿಸಿ ಖೆಡ್ಡಾಗೆ ಕೆಡವಿದ್ದಾರೆನ್ನುವುದು ಮಾತ್ರ ಸ್ಪಷ್ಟವಾಗ್ತಿದೆ. ಇನ್ನು ಈ ‘ಕೈ’ ಕಾರ್ಯಕರ್ತೆ ಟೆಕ್ಕಿ ಗೊಂಬೆಯ ಕಥೆ ಏನಾಗ್ತದೆ ಎಂಬುದನ್ನು ಕಾದು ನೋಡಬೇಕಿದೆ. ಈ ಪ್ರಕರಣದಲ್ಲಿ ಪೋಲೀಸರು ನಡೆ ಏನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.