Recent Posts

Sunday, January 19, 2025
ಸುದ್ದಿ

‘ #JusticeForDivya ‘ ಮಧ್ಯಪ್ರದೇಶದಲ್ಲಿ ಜಿಹಾದಿಗಳಿಂದ ಅತ್ಯಾಚಾರಕ್ಕೆ ಒಳಗಾದ ಬಾಲಕಿ ದಿವ್ಯಾ ಪರ ಬೀದಿಗಿಳಿದ ಪುತ್ತೂರಿನ ಎಬಿವಿಪಿ ವಿದ್ಯಾರ್ಥಿಗಳು – ಕಹಳೆ ನ್ಯೂಸ್

ಪುತ್ತೂರು : ಮಧ್ಯಪ್ರದೇಶದಲ್ಲಿ ಭೀಕರವಾಗಿ ಅತ್ಯಾಚಾರಕ್ಕೀಡಾದ ಪುಟ್ಟ ಮಗು ದಿವ್ಯಾ ಪರ ಪುತ್ತೂರಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟಿಸಿದರು.

 

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು


ಜಗತ್ತಿನ ಪರಿವೆಯೇ ಇಲ್ಲದೆ ಚಾಕೊಲೇಟ್ ನೀಡುತ್ತೇನೆ ಎಂದವನ ಹಿಂದೆ ಹೋದ ಆ ಮಗುವಿನ ಮುಗ್ದತೆಯನ್ನೇ ಬಂಡವಾಳವನ್ನಾಗಿಸಿಕೊಂಡು ಭೀಕರವಾಗಿ ಅತ್ಯಾಚಾರವೆಸಗಿ,ಮರ್ಮಾಂಗಕ್ಕೆ ಬಾಟಲಿಯಿಂದ ಇರಿದು ಕ್ರೌರ್ಯ ಮೆರೆದ ಘಟನೆ ನಿಮಿಗೆಲ್ಲಾ ತಿಳಿದಿದ್ದೆ.

ಈ ವಿಚಾರದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕಣಕ್ಕಿಳಿದು ಪ್ರತಿಭಟಿಸಬೇಕಿದೆ. ನಮ್ಮ ಮನೆಯಲ್ಲೂ ದಿವ್ಯಳಂತಹ ಪುಟ್ಟ ಕಂದಮ್ಮಳಿರುವಾಗ,ಅಂತಹ ದುಷ್ಕೃತ್ಯ ಮತ್ತೆಂದೂ ನಡೆಯಬಾರದೆಂದರೆ ಹೋರಾಟದ ಕಹಳೆ ಮೊಳಗಲೇ ಬೇಕು ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಪಟ್ಟರು.