Wednesday, January 22, 2025
ದಕ್ಷಿಣ ಕನ್ನಡಪುತ್ತೂರುಸುದ್ದಿ

ಅಂತರ್ ಕಾಲೇಜು ಕ್ರಾಸ್ ಕಂಟ್ರಿ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯಕ್ಕೆ ಬಹುಮಾನ – ಕಹಳೆನ್ಯೂಸ್

ಪುತ್ತೂರು: ಧಾರವಾಡದ ಹುರಕಡ್ಲಿ ಕಾನೂನು ಕಾಲೇಜಿನಲ್ಲಿ ನಡೆದ ಅಂತರ್ ಕಾಲೇಜು ಕ್ರಾಸ್ ಕಂಟ್ರಿ ಕ್ರೀಡಾಕೂಟದಲ್ಲಿ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ವಿವೇಕಾನಂದ ಕಾನೂನು ಮಹಾವಿದ್ಯಾಲಯದ ದೈಹಿಕ ನಿರ್ದೇಶಕರಾದ ಶ್ರೀ ನವೀನ್ ಕುಮಾರ್ ಎಮ್.ಕೆ. ಇವರಿಗೆ ತರಬೇತಿಯನ್ನು ನೀಡಿದ್ದು, ವಿದ್ಯಾರ್ಥಿಗಳ ಸಾಧನೆಗೆ ಇನ್ನಷ್ಟು ಬಲ ತುಂಬಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಜೇತರ ವಿವರ…

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಗಾರದ ಪದಕ ವಿಜೇತರು ಹುಡುಗರ ವಿಭಾಗ ಜ್ಞಾನೇಶ್ ಪಿ.ವಿ. ತೃತೀಯ ಎಲ್.ಎಲ್.ಬಿ., ಚಂಗಪ್ಪ ಕೆ.ಎಮ್. ಅಂತಿಮ ಬಿ.ಎ.ಎಲ್.ಎಲ್.ಬಿ., ದಿಸ್ತಾಯಿ ಪಾವಾ 4ನೇ ವರ್ಷದ ಬಿ.ಎ.ಎಲ್.ಎಲ್.ಬಿ., ಅಭಿಜಿತ್ ಪಿ, 4ನೇ ವರ್ಷದ ಬಿ.ಎ.ಎಲ್.ಎಲ್.ಬಿ., ಗುರುತೇಜ ಶೆಟ್ಟಿ ಒ, ದ್ವಿತೀಯ ಎಲ್.ಎಲ್.ಬಿ., ವೀಕ್ಷಿತ್ ಇ. ಡಿ ದ್ವಿತೀಯ ಎಲ್.ಎಲ್.ಬಿ., ವಿಜಯ್ ಶ್ರೀಹರಿ ಪ್ರಥಮ ಬಿ.ಎ.ಎಲ್.ಎಲ್.ಬಿ., ಕೌಶಿಕ್ ಜೆ,ಪ್ರಥಮ ಬಿ.ಎ.ಎಲ್.ಎಲ್.ಬಿ., ಮನಿಶ್ ಟಿ ಪ್ರಥಮ ಬಿ.ಎ.ಎಲ್.ಎಲ್.ಬಿ.,
ಬೆಳ್ಳಿ ಪದಕ ವಿಜೇತರು ಹುಡುಗಿಯರ ವಿಭಾಗ ಲವೀನಾ ಡಿಸೋಜಾ ಅಂತಿಮ ಬಿ.ಎ.ಎಲ್.ಎಲ್.ಬಿ., ಪೂರ್ಣಿಮಾ ಅಂತಿಮ ಬಿ.ಎ.ಎಲ್.ಎಲ್.ಬಿ., ಹೇಮಲತಾ ಕೆ ತೃತೀಯ ಎಲ್.ಎಲ್.ಬಿ., ಸ್ವರ್ಣಗೌರಿ ತೃತೀಯ ಬಿ.ಎ.ಎಲ್.ಎಲ್.ಬಿ., ವೃಂದ ಪ್ರಥಮ ಬಿ.ಎ.ಎಲ್.ಎಲ್.ಬಿ., ಯಶ್ವಿತಾ ಪ್ರಥಮ ಬಿ.ಎ.ಎಲ್.ಎಲ್.ಬಿ., ಹುಡುಗರ ವಿಭಾಗದಲ್ಲಿ ದೇಸ್ತಾಯಿ ಪಾವಾ, ಪ್ರಥಮ ಸ್ಥಾನ, ವಿಜಯ ಶ್ರೀಹರಿ ದ್ವಿತೀಯ ಸ್ಥಾನ ಮತ್ತು ಅಭಿಜಿತ್ ಪಿ ನಾಲ್ಕನೇ ಸ್ಥಾನ ಪಡೆದಿದ್ದು, ಹಾಗೆಯೇ ಹುಡುಗಿಯರ ವಿಭಾಗದಲ್ಲಿ ಲವೀನಾ ಡಿಸೋಜಾ 5ನೇ ಸ್ಥಾನ ಮತ್ತು ಪೂರ್ಣಿಮಾ ಕೆ ಆರನೇ ಸ್ಥಾನ ಪಡೆದಿದ್ದಾರೆ.